ಬೆಂಗಳೂರು : ನಿಮ್ಮನ್ನೆಲ್ಲಾ ನೋಡುವ ಕಾತುರ ಎಂದು ಕೋಟ್ಯಂತರ ಅಭಿಮಾನಿಗಳನ್ನು ಉದ್ದೇಶಿಸಿ ಪುನೀತ್ ರಾಜ್ ಕುಮಾರ್ ಅವರ ಟ್ವೀಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಲಾಗಿದೆ.
ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ…
— Puneeth Rajkumar (@PuneethRajkumar) October 27, 2022
Looking forward to see you all in the theaters ❤️
– Team PRK#GandhadaGudi @Ashwini_PRK #Amoghavarsha @PRK_Productions @PRKAudio @AJANEESHB #Mudskipper @pratheek_dbf @KRG_Studios @KRG_Connects #GGMovie #PowerInU pic.twitter.com/9gEwyGCzIT
ಅಪ್ಪು ಅಭಿನಯದ ಕೊನೆಯ ಚಿತ್ರ ಇಂದು ತೆರೆಕಂಡ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿನೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈ ಪೋಸ್ಟ್ ಮಾಡಿದ್ದು, ಇದರಲ್ಲಿ ಒಂದು ಪುಟ್ಟ ವಿಡಿಯೋವನ್ನು ಹಾಕಲಾಗಿದೆ.
ಕಾಡಿನಲ್ಲಿ ಕ್ಯಾಂಪ್ ಮಾಡುತ್ತಿರುವುದು ಮೊದಲನೇ ಅನುಭವ, ಹೇಗಿರುತ್ತದೆಯೋ ಗೊತ್ತಿಲ್ಲ, ಓಕೆ ಗುಡ್ ನೈಟ್ ಅಂತ ಹೇಳುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಅಪ್ಪು ಕಾಡಿನಲ್ಲಿ ಗಂಧದ ಗುಡಿ ಚಿತ್ರವನ್ನು ಚಿತ್ರೀಕರಿಸುತ್ತಿರುವ ಸಂದರ್ಭದಲ್ಲಿ ತೆಗೆದ ವಿಡಿಯೋವಾಗಿದೆ.
#puneeth rajkumar #prk productions #looking forward to see you all in theater #first forest camp experience #GandhadaGudi @Ashwini_PRK #Amoghavarsha @PRK_Productions @PRKAudio @AJANEESHB #Mudskipper @pratheek_dbf @KRG_Studios @KRG_Connects #GGMovie #PowerInU