ASHWINI, PUNEET MARRIAGE : ಪುನೀತ್ ಜೊತೆ ಮದುವೆಗೆ ಅಶ್ವಿನಿ ಅವರ ಕುಟುಂಬ ನಿರಾಕರಿಸಿತ್ತಾ..?
ಕರುನಾಡ ರತ್ನ, ಕನ್ನಡ ಚಿತ್ರರಂಗದಲ್ಲಿ ಅಜರಾಮರರಾಗಿ ನಿಲ್ಲುವ ನಟರಲ್ಲಿ ಪ್ರಮುಖ ಸ್ಥಾನದಲ್ಲಿರುವ ದಿವಂಗತ ಪುನೀತ್ ರಾಜ್ ಕುಮಾರ್ ಮತ್ತು ಅವರ ಪತ್ನಿ ಅಶ್ವಿನಿಅವರ ವಿವಾಹ ಕಥೆ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಆಗಿದೆ.. ಆರಂಭದಲ್ಲಿ ಅಶ್ವಿನಿ ಅವರನ್ನು ವಿವಾಹವಾಗಲು ಪುನೀತ್ ಕುಟುಂಬಕ್ಕೆ ಒಪ್ಪಿಗೆ ಇದ್ದರೂ, ಅಶ್ವಿನಿ ಅವರ ಕುಟುಂಬಕ್ಕೆ ಒಪ್ಪಿಗೆ ಇರಲಿಲ್ಲ ಎಂಬ ಅಂಶ ಚರ್ಚೆಯಾಗುತ್ತಿದೆ.ಪುನೀತ್ ಮತ್ತು ಅಶ್ವಿನಿ ಆದರ್ಶ ದಂಪತಿ. ಇಬ್ಬರು ಪುತ್ರಿಯರಾದ ದೃತಿ ಮತ್ತು ವಂದಿತ ಅವರ ಪ್ರೀತಿಯ ತಂದೆಯಾಗಿದ್ದರು. ಆದರೆ, ಪುನೀತ್ ಸಡನ್ ಆಗಿ ಅಗಲಿದ್ದಕ್ಕೆ … Continue reading ASHWINI, PUNEET MARRIAGE : ಪುನೀತ್ ಜೊತೆ ಮದುವೆಗೆ ಅಶ್ವಿನಿ ಅವರ ಕುಟುಂಬ ನಿರಾಕರಿಸಿತ್ತಾ..?
Copy and paste this URL into your WordPress site to embed
Copy and paste this code into your site to embed