Lunar eclipse 2022: ಚಂದ್ರಗ್ರಹಣ ಜಗತ್ತಿನ ವಿವಿಧೆಡೆ ಗೋಚರಿಸಿದೆ..!

ಸಂಪೂರ್ಣ ಚಂದ್ರಗ್ರಹಣವಾದ ಒಂದು ವರ್ಷದ ನಂತರ, ಚಂದ್ರನು ಭೂಮಿಯ ನೆರಳಿಗೆ ಜಾರುವ ದೃಶ್ಯವು ಇಂದು ಮರಳಿದೆ.  ಜಗತ್ತಿನ ಯಾವ ದೇಶದಲ್ಲಿ  ಚಂದ್ರ ಗ್ರಹಣ ಹೇಗೆ ಗೋಚರಿಸಿತು ಎಂಬುದು ಇಲ್ಲಿದೆ ನೋಡಿ..

ವಾಷಿಂಗ್ಟನ್‌ನ ಕ್ಯಾಪಿಟಲ್ ಡೋಮ್‌ನ ಹಿಂದೆ ಚಂದ್ರಗ್ರಹಣ ಗೋಚರಿಸಿದ ಬಗೆ
ವಾಷಿಂಗ್ಟನ್, ಅಮೆರಿಕ
ಬ್ಯಾಂಕಾಕ್, ಥೈಲ್ಯಾಂಡ್
ಸ್ಯಾನ್ ಸಾಲ್ವಡಾರ್, ಅಮೆರಿಕ

ಹೈದರಾಬಾದ್

ಪಾಟ್ನಾ, ಬಿಹಾರ
ಚೀನಾದಲ್ಲಿ ಕಂಡ ಚಂದ್ರ ಗ್ರಹಣದ ದೃಶ್ಯ
ಆಸ್ಟ್ರೇಲಿಯಾದ ಸಿಡ್ನಿ
ಗ್ವಾಟೆಮಾಲಾದ ವಿಲ್ಲಾ ನ್ಯೂ
ಕೆಂಪು-ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಂಡಿ ರಕ್ತ ಚಂದ್ರ

ರಾಂಚಿಯಲ್ಲಿ ಮಹಿಳೆಯೊಬ್ಬರು ಗ್ರಹಣ ಚಂದ್ರನನ್ನು ವೀಕ್ಷಿಸಿದರು

ರಾಂಚಿಯಲ್ಲಿ ಕಂಡುಬಂದ ದೃಶ್ಯ
ಬೆಂಗಳೂರು
ಪ್ರಯಾಗ್‌ರಾಜ್‌
ನವದೆಹಲಿ

ಕೋಲ್ಕತ
ಆಗ್ರಾದಲ್ಲಿ ತಾಜಮಹಲ್‌ ಸಮೀಪ ಕಂಡ ಚಂದಿರ

More News

You cannot copy content of this page