ನವದೆಹಲಿ : ಡಿ.21: ಭಾರತೀಯ ಸಿನಿಮಾರಂಗದಲ್ಲಿ ಬಯೋಪಿಕ್ ಸಿನಿಮಾಗಳು ಮಾಡಿದ ಮೋಡಿ ಅಷ್ಟಿಷ್ಟಲ್ಲ. ಅದರಲ್ಲೂ ಬಾಲಿವುಡ್‌ನಲ್ಲಿ ನಿಜ ಜೀವನ ಆಧರಿತ ಸಿನಿಮಾಗಳು ಸಾಕಷ್ಟು ಬಂದಿವೆ. ಅದೇ ರೀತಿ ಸೌತ್‌ನಲ್ಲಿಯೂ ಅಂಥ ಹಲವು ಪ್ರಯೋಗಗಳು ಆಗಿವೆ. ಕನ್ನಡದಲ್ಲಿ ಈ ವರ್ಷ ಉದ್ಯಮಿ ವಿಜಯ ಸಂಕೇಶ್ವರ ಅವರ ಸಾಧನೆ ಹಿಂದಿನ ಶ್ರಮವನ್ನು ತೋರಿಸಲು ‘ವಿಜಯಾನಂದ’ ಸಿನಿಮಾ ಬಿಡುಗಡೆ ಆಗಿತ್ತು. ಈ ವರ್ಷ ರಿಲೀಸ್ ಆದ ಬಯೋಪಿಕ್‌ಗಳು ಇಲ್ಲಿವೆ…







