Janhvi Kapoor : ಬ್ಲೌಸ್‌ಲೆಸ್‌ ಸೀರೆಯಲ್ಲಿ ಜಾನ್ವಿ ಕಪೂರ್‌ ಮಿಂಚಿಂಗ್..!

ನವದೆಹಲಿ:ಜ.28: ಸದಾ ತಮ್ಮ ಫೋಟೋಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸುವ ಬಾಲಿವುಡ್‌ ನಟಿ ಜಾನ್ವಿ ಕಪೂರ್‌, ಇದೀಗ ಬೋಲ್ಡ್‌ ಲುಕ್‌ನಲ್ಲಿ ಮೂಗುತಿ ಧರಿಸಿ ಮಿಂಚಿದ್ದಾರೆ.

ಕಂದು ಬಣ್ಣದ ಬ್ಲೌಸ್‌ಲೆಸ್‌ ಸೀರೆಯಲ್ಲಿ ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಮಿಂಚಿಂಗ್.
ಸೀರೆಯ ಸೊಬಗು ಒಂದೆಡೆಯಾದರೆ ಮೂಗಿಗೆ ಮೂಗುತಿ ಧರಿಸಿ ಮಿಂಚಿದ್ದಾರೆ.
ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಜಾನ್ವಿ ಕಪೂರ್
ಜಾನ್ವಿಯ ಲುಕ್‌ ನೋಡಿದ ಕೆಲವರು ಅವರನ್ನು ದೇವತೆಗೆ ಹೋಲಿಕೆ ಮಾಡುತ್ತಿದ್ದಾರೆ. 

More News

You cannot copy content of this page