New Cabinet Ministers: ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ 12 ನೂತನ ಸಚಿವರಿಗೆ ವಿಧಾನಸೌಧದ ಮೂರನೇ ಮಹಡಿ ಹಾಗೂ ವಿಕಾಸಸೌಧಲ್ಲಿ ಕೊಠಡಿ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

ಸಚಿವರ ಕಚೇರಿ ಸಂಖ್ಯೆಗಳು ಹೀಗಿವೆ:

ಹೆಚ್.ಕೆ.ಪಾಟೀಲ್- ೩೧೪/೩೧೪ ಎ ಕೊಠಡಿ

ಕೆ.ವೆಂಕಟೇಶ್- ೩೨೯/೩೨೯ ಎ ಕೊಠಡಿ

ಹೆಚ್.ಸಿ.ಮಹದೇವಪ್ಪ- ೩೩೦/೩೩೦ ಎ ಕೊಠಡಿ

ಕೆ.ಎನ್.ರಾಜಣ್ಣ-೩೩೯/೩೩೯ ಎ ಕೊಠಡಿ

ಶರಣಬಸಪ್ಪ ದರ್ಶನಾಪೂರ-೩೨೮/೩೨೮ ಎ ಕೊಠಡಿ

ಸಂತೋಷ್ ಲಾಡ್-೩೪೨/೩೪೨ ಎ ಕೊಠಡಿ

ಬೈರತಿ ಸುರೇಶ್-೩೧೬/೩೧೬ ಎ ಕೊಠಡಿ

ಬಿ.ನಾಗೇಂದ್ರ- ೩೪೩/೩೪೩ ಎ ಕೊಠಡಿ

ಕೃಷ್ಣಬೈರೇಗೌಡ- ವಿಕಾಸಸೌಧದ೨೪೪/೨೪೫ ನೇ ಕೊಠಡಿ

ಡಾ.ಎಂ.ಸಿ.ಸುಧಾಕರ್-ವಿಕಾಸಸೌಧದ ೩೪೪/೩೪೫ನೇ ಕೊಠಡಿ

ರಹೀಂಖಾನ್- ವಿಕಾಸಸೌಧದ ೩೮/೩೯ ನೇ ಕೊಠಡಿ

ಹೆಬ್ಬಾಳ್ಕರ್-ವಿಕಾಸಸೌಧದ ೩೦೧/೩೦೧ ಎ ಕೊಠಡಿ

More News

You cannot copy content of this page