Producer MN Kumar: ಸುದೀಪ್ ನನ್ನಿಂದ ಹಣ ಪಡೆದುಕೊಂಡಿದ್ದು ರವಿಚಂದ್ರನ್ ಅವ್ರಿಗೂ ಗೊತ್ತಿದೆ: ನಿರ್ಮಾಪಕ ಎಂಎನ್ ಕುಮಾರ್ ಆರೋಪ

ಬೆಂಗಳೂರು: ಒಂದು ಸಿನಿಮಾ ಮಾಡೋಕೆ ಎಷ್ಟು ಹಣ ಕೊಡ್ಬೆಕೋ ಅಷ್ಟು ಹಣ ಸುದೀಪ್ ಗೆ ಕೊಟ್ಟಿದ್ದೇನೆ. ಅಷ್ಟೇ ಅಲ್ಲದೇ, ಸುದೀಪ್ ನನ್ನಿಂದ ಒಂದಷ್ಟು ಮಂದಿಗೆ ಹಣ ಕೊಡಿಸಿದ್ದಾರೆ. ಬೇಕಿದ್ರೆ ಅವರೆಲ್ಲಾ ಬಂದು ಮಾತಾಡ್ತಾರೆ. ನಾನು ಸುದೀಪ್ ಗೆ ಹಣ ಕೊಟ್ಟ ವಿಷಯ ರವಿಚಂದ್ರನ್ ಅವರಿಗೂ ಗೊತ್ತಿದೆ ಎಂದು ನಿರ್ಮಾಪಕ ಎಂಎನ್ ಕುಮಾರ್ ಹೇಳಿದರು‌. ನಿರ್ಮಾಪಕ ಎಂಎನ್ ಕುಮಾರ್ ವಿರುದ್ಧ ನಟ ಸುದೀಪ್ 10 ಕೋಟಿ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಕೇಸ್ ದಾಖಲಿಸಿದ ಬೆನ್ನಲ್ಲೇ ನಿರ್ಮಾಪಕ ಗೋಷ್ಟಿ … Continue reading Producer MN Kumar: ಸುದೀಪ್ ನನ್ನಿಂದ ಹಣ ಪಡೆದುಕೊಂಡಿದ್ದು ರವಿಚಂದ್ರನ್ ಅವ್ರಿಗೂ ಗೊತ್ತಿದೆ: ನಿರ್ಮಾಪಕ ಎಂಎನ್ ಕುಮಾರ್ ಆರೋಪ