Jain Muni Murder Case: ಜೈನಮುನಿಗಳ ಹತ್ಯೆಗೈದು ಮೃತದೇಹ ಪೀಸ್ ಪೀಸ್ ಮಾಡಿ ಕೊಳವೆಬಾವಿಗೆ ಎಸೆದಿದ್ದ ನರಭಕ್ಷಕರು..

ಚಿಕ್ಕೋಡಿ: ನಂಬಿಕಸ್ಥರಿಗೆ ಹಣ ಕೊಟ್ಟು ವಾಪಸ್ ಪಡೆಯಲು ಹೋಗಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಚಿದ್ರ ಚಿದ್ರವಾಗಿ ಕೊಲೆಯಾಗಿಬಿಟ್ಟ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯಲ್ಲಿ ನಡೆದುಬಿಟ್ಟಿದೆ. ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪ್ರಕರಣ ಜಾಲಾಡಿದ ಪೊಲೀಸರಿಗೆ ನಿಜಕ್ಕೂ ಶಾಕ್ ಎದುರಾಗಿದೆ. ವಶಕ್ಕೆ ಪಡೆದ ದುರುಳರ ಮಾಹಿತಿ ಅನ್ವಯ ಜೈನ ಮುನಿಯವರ ಮೃತ ದೇಹ ಪರಿಶೀಲನೆ ಗೆ ಇಳಿದ ಅಧಿಕಾರಿಗಳಿಗೇ ದಂಗಾಗಿ ಹೋಗಿದ್ದಾರೆ. ಜುಲೈ 6 ರಂದು ಇದ್ದಕ್ಕಿದ್ದಂತೆ … Continue reading Jain Muni Murder Case: ಜೈನಮುನಿಗಳ ಹತ್ಯೆಗೈದು ಮೃತದೇಹ ಪೀಸ್ ಪೀಸ್ ಮಾಡಿ ಕೊಳವೆಬಾವಿಗೆ ಎಸೆದಿದ್ದ ನರಭಕ್ಷಕರು..