PARIS COUNTRY TOUR PHOTOS: ಪ್ಯಾರಿಸ್ ಪ್ರವಾಸದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕುಟುಂಬದ ಫೋಟೋ ಝಲಕ್

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಸಮೇತರಾಗಿ ವಿದೇಶ ಪ್ರವಾಸದಲ್ಲಿದ್ದಾರೆ. ಸದ್ಯ ಅವರು ಪ್ಯಾರೀಸ್ ನಲ್ಲಿದ್ದು, ಅಲ್ಲಿ ಫೋಟೋ ಝಲಕ್ ಇಲ್ಲಿದೆ.

ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ, ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರನ ನಿಖಿಲ್ ಕುಮಾರಸ್ವಾಮಿ, ಹಾಗೂ ಅ ವರ ಕುಟುಂಬದ ಸದಸ್ಯರಿದ್ದಾರೆ.

More News

You cannot copy content of this page