ಸೌತ್ ಆಫ್ರಿಕಾ: ಸೌತ್ ಆಫ್ರಿಕಾ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಜೋಹಾನ್ಸ್ ಬರ್ಗ್ ನಲ್ಲಿ ಅಲ್ಲಿನ ಪ್ರಧಾನಿ ಮತ್ತು ಉಪರಾಷ್ಟ್ರಪತಿ ಆತ್ಮೀಯವಾಗಿ ಬರಮಾಡಿಕೊಂಡರು.

ಜೋಹಾನ್ಸ್ ಬರ್ಗ್ ವಿಮಾನನಿಲ್ದಾಣದಲ್ಲಿ ಇಳಿದಾಗ ಅವರಿಗೆ ಸಾಂಪ್ರದಾಯಿಕವಾಗಿ ಸ್ವಾಗತಕೋರಲಾಯಿತು. ಈ ಸಂಬಂಧ ಫೋಟೋ ಝಲಕ್ ಇಲ್ಲಿದೆ.



#PrimeMinister #narendramodi #arrives #johannesburg #SouthAfrica #H.E. Paul Shipokosa Mashatile #DeputyPresident #RepublicofSouthAfrica