ಬೆಂಗಳೂರು : ಈಗಾಗಲೇ 34 ಜನ ಶಾಸಕರಿಗೆ ನಿಗಮ ಮಂಡಳಿ ಸ್ಥಾನವನ್ನು ನೀಡಿರುವ ರಾಜ್ಯ ಸರ್ಕಾರ, ಇಂದು ಮತ್ತೆ 3 ಜನ ಕಾಂಗ್ರೆಸ್ ಕಾರ್ಯಕರ್ತರ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
34 ಜನ ಕೈ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಫಿಕ್ಸ್ ಆಗಿದ್ದು, ಕಾರ್ಯಕರ್ತರ ಪಟ್ಟಿಯಲ್ಲಿ ತಾವು ಶಿಫಾರಸ್ಸು ಮಾಡಿದವರನ್ನು ಬಿಟ್ಟು ಹೈಕಮಾಂಡ್ ಬೇರೆಯವರ ಹೆಸರು ಸೇರಿಸಿದ್ದರಿಂದ ಗೊಂದಲಕ್ಕೆ ಕಾರಣವಾಗಿತ್ತು. ಇದನ್ನು ಇದೀಗ ಸರಿಪಡಿಸಲಾಗಿದ್ದು, ಶಾಸಕರು ಸೂಚಿಸಿರುವವರಿಗೆ ಸ್ಥಾನ ನೀಡಲಾಗಿದೆ ಎಂದು ತಿಳಿದುಬಂದಿದೆ.
‘ದಿ ನ್ಯೂಸ್ ಪೆಗ್’ ಗೆ ಲಭಿಸಿರುವ ಪಟ್ಟಿಯ ಪ್ರಕಾರ ನಿಗಮ ಮಂಡಳಿಗೆ ಸ್ಥಾ ಪಡೆದುಕೊಂಡ ಕಾರ್ಯಕರ್ತರ ಪಟ್ಟಿ ಇಂತಿದೆ.
ಇಂದು ಅಧಿಕೃತ ಪಟ್ಟಿ ಪ್ರಕಟ ಸಾಧ್ಯತೆ
1.ಕಾಂತಾ ನಾಯಕ್
2 ಮುಂಡರಗಿ ನಾಗರಾಜ್
3 ವಿನೋದ್ ಎಸ್.ಅಸೂಟಿ
4 ಬಿ.ಎಚ್. ಹರೀಶ್
5 ಡಾ.ಅಂಶುಮಂಥ್
6 ಜೆ.ಎಸ್.ಆಂಜನೇಯುಲು
7 ಡಾ.ಬಿ.ಯೋಗೇಶ್ ಬಾಬು
8 ಡಾ.ಎಚ್.ಕೃಷ್ಣ
9 ಮರಿಗೌಡ
10 ದೇವಿಂದ್ರಪ್ಪ ಮರ್ತೂರು
11 ರಾಜಶೇಖರ್ ರಾಮಸ್ವಾಮಿ
12 ಕೆ.ಮರಿಗೌಡ
13 ಜಯಣ್ಣ
14 ಎಸ್.ಮನೋಹರ್
15 ಅಯೂಬ್ ಖಾನ್
16 ಮಮತಾ ಗುಟ್ಟಿ
17 ಜಿ.ಪಲ್ಲವಿ
18 ಎಸ್.ಇ.ಸುಧೀಂದ್ರ
19 ಡಾ.ನಾಗಲಕ್ಷ್ಮೀ ಚೌಧರಿ
20 ಎಚ್.ಎಸ್. ಸುಂದರೇಶ್
21 ಆರ್.ಎಂ.ಮಂಜುನಾಥ್ ಗೌಡ
22 .ಜಯರಾಜ್
23 ಸಂಪತ್ ರಾಜ್
24 ಸವಿತಾ ರಘು
25 ಪದ್ಮಾವತಿ
26 ಶಾಕಿರ್ ಸನದಿ
27 ಸರೋವರ ಶ್ರೀನಿವಾಸ್
28 ಸೋಮಣ್ಣ ಬೇವಿನಮರದ್
29 ಬಿ.ಪುಷ್ಪಾ ಅಮರನಾಥ್
30 ಮಹಬೂಬ್ ಪಾಷ
31 ಕೀರ್ತಿ ಗಣೇಶ್
32 ಮಝರ್ ಖಾನ್
33 ಲಲಿತ್ ರಾಘವ್
34 ಜಿ.ಎಸ್.ಮಂಜುನಾಥ್