ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಕೆಲವು ಅಚ್ಚರಿಯ ಹೆಸರುಗಳ ಕಂಡು ಬಂದಿವೆ.ಹಾಗೇ ೬ ಜನ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದೆ.

ಅಣ್ಣಾ ಸಾಹೇಬ್ ಜೊಲ್ಲೆ ಚಿಕ್ಕೋಡಿ
ಬಾಗಲಕೋಟೆ ಪಿಸಿ ಗದ್ದೀಗೌಡರ್
ಗುಲ್ಬರ್ಗ- ಉಮೇಶ್ ಜಾದವ್
ಬಿಜಾಪುರ ರಮೇಶ್ ಜಿಗಜಿಣಗಿ
ಬೀದರ್ ಭಗವಂತ್ ಖೂಬಾ
ಬಳ್ಳಾರಿ ಶ್ರೀರಾಮುಲು
ಕೊಪ್ಪಳ- ಡಾ ಬಸವರಾಜ್ ಕ್ಯಾವತ್ತೂರು
ಹಾವೇರಿ ಬೊಮ್ಮಾಯಿ
ಧಾರವಾಡ ಪ್ರಹ್ಲಾದ್ ಜೋಶಿ
ದಾವಣಗೆರೆ ಗಾಯತ್ರಿ ಸಿದ್ದೇಶ್ವರ್
ಶಿವಮೊಗ್ಗ ರಾಘವೇಂದ್ರ
ತುಮಕೂರು- ಸೋಮಣ್ಣ
ಉಡುಪಿ ಚಿಕ್ಕಮಗಳೂರು ಕೋಟಾ ಶ್ರೀನಿವಾಸ್ ಪೂಜಾರಿ
ದಕ್ಷಿಣ ಕನ್ನಡ- ಬ್ರಿಜೇಶ್ ಚೌಟಾ
ಮೈಸೂರು- ಯದುವೀರ್ ಒಡೆಯರ್
ಚಾಮರಾಜನಗರ- ಎಸ್ ಬಾಲರಾಜ್
ಬೆಂಗಳೂರು ಕೇಂದ್ರ- ಪಿ.ಸಿ ಮೋಹನ್
ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜೆ
ಬೆಂಗಳೂರು ಗ್ರಾಮಾಂತರ- ಸಿ.ಎನ್ ಮಂಜುನಾಥ್
ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ.
6ಸಂಸದರಿಗೆ ಟಿಕೆಟ್ ಮಿಸ್:
ಪ್ರತಾಪ್ ಸಿಂಹ
ಸದಾನಂದ ಗೌಡ
ನಳೀನ್ ಕಟೀಲ್
ಜಿ ಎಂ ಸಿದ್ದೇಶ್ವರ
ಕರಡಿ ಸಂಗಣ್ಣ
ದೇವೆಂದ್ರಪ್ಪ