ಇತ್ತೀಚೆಗೆ ನಟ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ಅವರು ನಟಿಸಿ ಖ್ಯಾತಿಯ ಉತ್ತುಂಗಕ್ಕೇರಿದ್ದರು.
1974 ಅಕ್ಟೋಬರ್ 26 ರಂದು ಜನನ, ‘ಪತ್ತರ್ ಕೆ ಫೂಲ್’ ಮೂಲಕ 1991 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ನಾಯಕ ನಟನಾಗಿ ಸಲ್ಮಾನ್ ಖಾನ್ ನಟಿಸಿದ್ದರು.




90 ರ ದಶಕದಲ್ಲಿ ಮೊಹ್ರಾ, ದಿಲ್ವಾಲೆ, ಲಾಡ್ಲಾ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.
ರಾಷ್ಟ್ರೀಯ ಫೀಲ್ಮ ಫೇರ್ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದಿದ್ದಾರೆ.

