ಧಾರವಾಡ ಅಂಜುಮನ್ ಇಸ್ಲಾಂ ಶಿಕ್ಷಣ ಸಂಸ್ಥೆಯಲ್ಲಿ ಕೋಠಡಿಯೊಂದಕ್ಕೆ ನೇಹಾ ಹಿರೇಮಠ ಎಂಬ ಹೇಸರು ನಾಮಕರಣ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆಯಾದ ಪ್ರಕರಣದಲ್ಲಿ ಅವಳಿಗೆ ಅನ್ಯಾಯವಾಗಿದೆ ನಾವು ನೇಹಾನ ಪರವಾಗಿ ಇದ್ದೆವೆ ಎಂದು ಅಂಜುಮನ್ ಇಸ್ಲಾಂ ಶಿಕ್ಷಣ ಸಂಸ್ಥಯ ಅದ್ಯಕ್ಷ ಇಸ್ಮಾಯಿಲ್ ತಮಾಟಗಾರ ಕೊಲೆ ಆರೋಫಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದರು..ಬಳಿಕ ನಮ್ಮ ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಥೆಯ ಬ್ಲಾಕ್ ವೊಂದಕ್ಕೆ ಅಥವಾ ಕ್ಲಾಸ್ ರೂಂಗೆ ನೇಹಾ ಹಿರೇಮಠ ಎಂಬ ಹೇಸರನ್ನ ಇಡಲಾಗುವುದು ಜೊತೆ ಆ ಕೋಠಡಿಯನ್ನ ನೇಹಾ ಅವರ ತಂದೆ ತಾಯಿಯ ಕೈಯಿಂದ ಕೋಠಡಿಯನ್ನ ಉದ್ಘಾಟನೆ ಮಾಡಲಾಗುವುದು ಎಂದು ಸಂಸ್ಥೆಯ […]