ಬೆಂಗಳೂರು : ಆಗಾಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ತಮಾಷೆಯ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿ, ತಮ್ಮ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದ ಟೀಮ್ ಇಂಡಿಯಾದ ಬ್ಯಾಟರ್ ಶಿಖರ್ ಧವನ್, ಈ ಬಾರಿಯೂ ಅದೇ ಪ್ರಯತ್ನ ಮಾಡಿದ್ದಾರೆ. ಈ ಬಾರಿಯೂ ಕೂಡ ಶಿಖರ್ ಧವನ್ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣದ ಅನುಯಾಯಿಗಳಿಗೆ ನಗು ತರಿಸಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದ ಶಿಖರ್ ಧವನ್ 460 ರನ್ ಸಿಡಿಸಿದ್ದರು. ಆದರೆ, ಅವರ ತಂಡ ಮಾತ್ರ ಪ್ಲೇ ಆಫ್ ತಲುಪುವಲ್ಲಿ ವಿಫಲವಾಗಿತ್ತು. ಅದಕ್ಕಾಗಿ ಕೋಪಗೊಂಡ ಅವರ ತಂದೆ ಅವರನ್ನು ಒದೆಯುತ್ತಿರುವ ನಾಟಕೀಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ
ಸಂದರ್ಭದಲ್ಲಿ ಅವರ ಮನೆಯ ಇತರರು ಅವರ ತಂದೆಯನ್ನು ತಡೆಯುತ್ತಿದ್ದಾರೆ.
ನಾಕೇ ಔಟ್ ಗೆ ಅರ್ಹತೆ ಪಡೆಯದಿದ್ದಕ್ಕಾಗಿ ನನ್ನ ತಂದೆಯಿಂದ ನಾಕ್ ಔಟ್ ಎಂದು ಶಿಖರ್ ಧವನ್ ತಮ್ಮ ವಿಡಿಯೋಗೆ ಶಿರ್ಷಿಕೆಯನ್ನು ನೀಡಿದ್ದಾರೆ. ಇದಕ್ಕೆ ಸ್ಪಿನ್ನರ್ ಹರ್ಭಜನ್ ಸಿಂಗ್ ಕಾಮೆಂಟ್ ಮಾಡಿದ್ದು ನಿಮ್ಮಪ್ಪನಿಗಿಂತ ನೀನೆ ಒಳ್ಳೆ ನಟ ಎಂದು ಕಾಳೆಲೆದಿದ್ದಾರೆ.
SHIKHAR DHAWAN’S FATHER KICKS HIM: ಪ್ಲೇ ಆಫ್ಸ್ ತಲುಪದ ಪಂಜಾಬ್ ಕಿಂಗ್ಸ್ ತಂಡ : ಬ್ಯಾಟರ್ ಶಿಖರ್ ಧವನ್ ಗೆ ಬಿತ್ತು ತಂದೆಯಿಂದಲೇ ಒದೆ
ಬೆಂಗಳೂರು : ಆಗಾಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ತಮಾಷೆಯ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿ, ತಮ್ಮ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದ ಟೀಮ್ ಇಂಡಿಯಾದ ಬ್ಯಾಟರ್ ಶಿಖರ್ ಧವನ್, ಈ ಬಾರಿಯೂ ಅದೇ ಪ್ರಯತ್ನ ಮಾಡಿದ್ದಾರೆ.
ಈ ಬಾರಿಯೂ ಕೂಡ ಶಿಖರ್ ಧವನ್ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣದ ಅನುಯಾಯಿಗಳಿಗೆ ನಗು ತರಿಸಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದ ಶಿಖರ್ ಧವನ್ 460 ರನ್ ಸಿಡಿಸಿದ್ದರು. ಆದರೆ, ಅವರ ತಂಡ ಮಾತ್ರ ಪ್ಲೇ ಆಫ್ ತಲುಪುವಲ್ಲಿ ವಿಫಲವಾಗಿತ್ತು. ಅದಕ್ಕಾಗಿ ಕೋಪಗೊಂಡ ಅವರ ತಂದೆ ಅವರನ್ನು ಒದೆಯುತ್ತಿರುವ ನಾಟಕೀಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ
ಸಂದರ್ಭದಲ್ಲಿ ಅವರ ಮನೆಯ ಇತರರು ಅವರ ತಂದೆಯನ್ನು ತಡೆಯುತ್ತಿದ್ದಾರೆ.
ನಾಕೇ ಔಟ್ ಗೆ ಅರ್ಹತೆ ಪಡೆಯದಿದ್ದಕ್ಕಾಗಿ ನನ್ನ ತಂದೆಯಿಂದ ನಾಕ್ ಔಟ್ ಎಂದು ಶಿಖರ್ ಧವನ್ ತಮ್ಮ ವಿಡಿಯೋಗೆ ಶಿರ್ಷಿಕೆಯನ್ನು ನೀಡಿದ್ದಾರೆ. ಇದಕ್ಕೆ ಸ್ಪಿನ್ನರ್ ಹರ್ಭಜನ್ ಸಿಂಗ್ ಕಾಮೆಂಟ್ ಮಾಡಿದ್ದು ನಿಮ್ಮಪ್ಪನಿಗಿಂತ ನೀನೆ ಒಳ್ಳೆ ನಟ ಎಂದು ಕಾಳೆಲೆದಿದ್ದಾರೆ.
More News
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು? ಹೊಚ್ಚಹೊಸ ಧಾರಾವಾಹಿ ‘ಕೃಷ್ಣ ರುಕ್ಕು’ ಇದೇ ಮಾರ್ಚ್ 9 ರಿಂದ ಜೀ಼ ಕನ್ನಡ ವಾಹಿನಿಯಲ್ಲಿ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರನ್ನು ಬೇಟಿ ಮಾಡಿದ ಸಚಿವರ ನಿಯೋಗ
ಜಿಯೋ ಹಾಟ್ಸ್ಟಾರ್ನಲ್ಲಿ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ “ಕ್ಷೇತ್ರಪತಿ”
ʻನಂದಗೋಕುಲʼ ಧಾರಾವಾಹಿಗೆ ಹಿರಿ ಸೊಸೆ ಪ್ರಿಯಾ ಎಂಟ್ರಿ: ನಂದಕುಮಾರ್ ಮನೆಯಲ್ಲಿ ಶುರುವಾಗಲಿದೆಯೇ ವಾರಗಿತ್ತಿಯರ ಮುನಿಸು?
ಕೆಡಿಪಿ ಸಭೆಯಲ್ಲಿ ಸಚಿವ ಸಂತೋಷ ಲಾಡ್ ಹಾಗು ಎಂಎಲ್ಸಿ ಜಕ್ಕಪ್ಪನವರ ನಡುವೆ ವಾಗ್ವಾದ