ಗೋವಾ: ಕುಟುಂಬದೊಂದಿಗೆ ಗೋವಾಗೆ ವಿಹಾರಕ್ಕೆ ತೆರಳಿದ್ದ ದೂಡ್ ಪೇಡಾ, ನಟ ದಿಂಗತ್, ಸಮುದ್ರದ ತಡದಲ್ಲಿ ಜಂಪ್ ಮಾಡುವಾಗ ಬಲವಾದ ಪೆಟ್ಟುಬಿದ್ದು ಗಾಯಗೊಂಡಿದ್ದಾರೆ.
ಸಮುದ್ರದ ದಡದಲ್ಲಿ ಸಮ್ಮರ್ ಶಾಟ್ ಹೊಡೆಯುವಾಗ ಈ ಅಪಘಢ ಸಂಭವಿಸಿದ್ದು, ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿತ್ತು. ತಕ್ಷಣವೇ ಅವರ ಕುಟುಂಬದವರು ಅವರನ್ನು ಗೋವಾದ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ಕರೆತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಟ ದಿಗಂತ್ ಅವರು ಕುಟುಂಬದೊಂದಿಗೆ ಗೋವಾಕ್ಕೆ ಹೋಗಿದ್ದರು. ಈ ವೇಳೆ ಗೋವಾದಲ್ಲಿ ಹಲವು ರೀತಿಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಕುತ್ತಿಗೆ ಮಾತ್ರವಲ್ಲದೆ, ಅವರ ಬೆನ್ನುಮೂಳೆ, ಕಾಲಿಗೂ ಗಂಭೀರವಾದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.


#actordiganth, #doodhpeddeganth, #goa, #summershot, #airlift, #manipalhospital, #seasouringoa,




