MASTH DANCE: ಡ್ಯಾನ್ಸ್ ಗುರು ಡ್ಯಾನ್ಸ್ : ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ಹುಡುಗಿಯರು

ನ್ಯೂಯಾರ್ಕ್ : ಭಾರತೀಯ ಮೂಲದ ಡ್ಯಾನ್ಸರ್ಸ್ ಬಾಲಿವುಡ್ ನ ‘ಬರ್ಸೋ ರೇ ಬರ್ಸೋ’ ಹಾಡಿಗೆ ಮೈಚಳಿಬಿಟ್ಟು ಕುಣಿದು ಕುಪ್ಪಳಿಸಿದ್ದಾರೆ. ಅದು ನಮ್ಮ ದೇಶದಲ್ಲಿ ಅಲ್ಲ. ಅದು ಅಮೆರಿಕಾದ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ನಲ್ಲಿ.
ನೃತ್ಯಗಾರ್ತಿ ಇಶ್ವಾತ್ ಅವರು ಈ ಹಾಡಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ನಲ್ಲಿ.ರಾತ್ರಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಈ ಡ್ಯಾನ್ಸರ್ಸ್ ಡ್ಯಾನ್ಸ್ ಮಾಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

ಹುಡುಗಿಯರ ಮೈ ಚಳಿ ಬಿಟ್ಟು ಮಾಡಿದ ಡ್ಯಾನ್ಸ್ ಗೆ ಸಾಕಷ್ಟು ರೆಸ್ಪಾನ್ಸ್ ಬಂದಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಯಾಗಿದೆ.

#dance, #ladiesdance, #americanewyorktimessquare, #dancerishwath

More News