MANGROVE PHOTOGRAPHY AWARDS: ಪ್ರಶಸ್ತಿ ಗೆದ್ದ ಮ್ಯಾಂಗ್ರೋವ್‌ ಫೋಟೋಗಳು

ಮ್ಯಾಂಗ್ರೋವ್ ಫೋಟೋಗ್ರಫಿ ಪ್ರಶಸ್ತಿಗಳ 8ನೇ ಆವೃತ್ತಿಯಲ್ಲಿ, 68 ದೇಶಗಳ 2,000 ಕ್ಕೂ ಹೆಚ್ಚು ಫೋಟೋಗಳಿದ್ದವು. ಮ್ಯಾಂಗ್ರೋವ್ ಆಕ್ಷನ್ ಪ್ರಾಜೆಕ್ಟ್ ಪ್ರಕಾರ, ಕರಾವಳಿಯ ಜೀವನದ ವೈವಿಧ್ಯತೆಗಾಗಿ ಮ್ಯಾಂಗ್ರೋವ್‌ಗಳ ಪ್ರಾಮುಖ್ಯತೆಯ “ಬಲವಾದ ಜ್ಞಾಪಕ”ಚಿತ್ರಗಳಿವು. ಕೆಲವು ಆಕರ್ಷಕ ಫೋಟೋಗಳು..

ಮ್ಯಾಂಗ್ರೋವ್‌ಗಳ ರಕ್ಷಕ – ಕ್ಯೂಬಾದ ತಾನ್ಯಾ ಹೂಪರ್‌ಮ್ಯಾನ್ಸ್‌ ತೆಗೆದ ಚಿತ್ರ – ಎಲ್ಲ ಒಟ್ಟು ಪ್ರಶಸ್ತಿ ವಿಜೇತ ಚಿತ್ರ(mangroveactionproject.org)
ಮ್ಯಾಂಗ್ರೋವ್ಸ್‌ ಮತ್ತು ಆಳಜಲ – ಹೆಚ್ಚು ಶ್ಲಾಘನೆಗೆ ಒಳಗಾದ ಚಿತ್ರ – ಹಾರುವ ಮೊಸಳೆ – ಚಿತ್ರ ತೆಗೆದವರು ಮೆಕ್ಸಿಕೋದ ಅಲ್ವಾರೊ ಲೋಪೆಜ್(mangroveactionproject.org)

ಮ್ಯಾಂಗ್ರೋವ್ಸ್‌ ಮತ್ತು ಆಳಜಲ – ವಿಜೇತ ಚಿತ್ರ – ಮೆಕ್ಸಿಕೋದ ಮಾರ್ಟಿನ್ ಬ್ರೋನ್ ಅವರ ನೀಲಿ ಏಡಿ(mangroveactionproject.org)
ಮ್ಯಾಂಗ್ರೋವ್ಸ್‌ ಮತ್ತು ವನ್ಯಜೀವಿ – ವಿಜೇತ ಚಿತ್ರ – ಟೇಕಾಫ್‌ ಚಿತ್ರ ತೆಗೆದವರು ಯುಎಜಿಯ ಜಯಕುಮಾರ್‌ ಎಂಎನ್‌ (mangroveactionproject.org)
ಮ್ಯಾಂಗ್ರೋವ್ಸ್‌ ಮತ್ತು ಮನುಜರು – ವಿಜೇತ ಚಿತ್ರ – ಹನಿ ಹಂಟರ್ಸ್‌ ಚಿತ್ರ ತೆಗೆದವರು ಬಾಂಗ್ಲಾದೇಶದ ಮುಹಮ್ಮದ್ ಮೊಸ್ಟಾಫಿಗುರ್ ರೆಹಮಾನ್(mangroveactionproject.org)

ಮ್ಯಾಂಗ್ರೋವ್ಸ್‌ ಮತ್ತು ಭೂದೃಶ್ಯ – ವಿಜೇತ ಚಿತ್ರ – ವಾಲಕಿರಿ ನೃತ್ಯದ ಮರಗಳು- ಚಿತ್ರ ತೆಗೆದವರು ಇಂಡೋನೇಷ್ಯಾದ ಲೊಯಿಕ್ ಡುಪುಯಿಸ್(mangroveactionproject.org)
ಮ್ಯಾಂಗ್ರೋವ್ಸ್‌ ಮತ್ತು ಸಂರಕ್ಷಣೆ – ವಿಜೇತ ಚಿತ್ರ – ಹೊಸ ಸಹಜತೆಯ ಚಿತ್ರ ತೆಗೆದವರು ಇಂಡೋನೇಷ್ಯಾದ ಕೀ ಮಿಯಾಮೊಟೊ(mangroveactionproject.org)

More News