AB de Villiers in Mumbai : ಮುಂಬೈನಲ್ಲಿ ಅಭಿಮಾನಿಗಳ ಜೊತೆ ಕ್ರಿಕೆಟ್‌ ಆಡಿದ ಎಬಿ ಡಿವಿಲಿಯರ್ಸ್‌..!

ಮುಂಬೈ: ಆರ್ ಸಿಬಿ ಬ್ಯಾಟಿಂಗ್ ಕೋಚ್ ಆಗಿರುವ ಸೌತ್ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಇಂದು ಮುಂಬೈನಲ್ಲಿ ಅಭಿಮಾನಗಳ ಜೊತೆ ಕ್ರಿಕೆಟ್ ಆಡಿ ಸಂಭ್ರಮಿಸಿದರು.

ಇತ್ತೀಚಿಗೆ ಬೆಂಗಳೂರಿಗೂ ಆಗಮಿಸಿ ಚಿನ್ನಸ್ವಾಮಿ ಅಂಗಳಕ್ಕೆ ಹೋಗಿ ಬಂದಿದ್ದರು. ಇದಾದ ಬಳಿಕ ಮುಂಬೈಗೆ ತೆರಳಿದ್ದರು. ಇದೇ ಸೈಕಲ್ ಗ್ಯಾಪ್ ನಲ್ಲಿ ಮುಂಬೈನ ಸ್ಥಳೀಯ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಎಂಜಾಯ್ ಮಾಡಿದ್ರು.

More News

You cannot copy content of this page