The Baby Tiger : ಪುಟ್ಟ ಪುಟ್ಟ ಹೆಜ್ಜೆ… ಬಂಡೀಪುರದಲ್ಲಿ ಪ್ರವಾಸಿಗರ ಮನಗೆದ್ದ ಮರಿ ಹುಲಿ!!

ಚಾಮರಾಜನಗರ ಡಿ.6: ದೇಶದ ಜನಪ್ರಿಯ ಅಭಯಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮರಿಹುಲಿಯು ಹೆಜ್ಜೆ ಹಾಕುತ್ತಿರುವ ದೃಶ್ಯ ಸಫಾರಿಗರ ಮನ ಕದ್ಷ ಘಟನೆ ಸೋಮವಾರ ಸಂಜೆ ನಡೆದಿದೆ.

ಬಂಡಿಪುರ ವಲಯದ ಗಾರೆಪಾಲ ರಸ್ತೆಯಲ್ಲಿ ಸುಂದರಿ ಎಂಬ ಹುಲಿಯು ಮರಿಗೆ ಜನ್ಮ ಕೊಟ್ಟಿದ್ದು ಅಮ್ಮನ ಹೆಜ್ಜೆ ಹಿಂಬಾಲಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಜೊತೆಗೆ ನೆಟ್ಟಿಗರು ಅಮ್ಮ-ಮಗುವಿನ ಹೆಜ್ಜೆಗೆ ಮನಸೋತಿದ್ದಾರೆ.

More News