ONE NATION ONE UNIFORM FOR POLICE: ಕೇಂದ್ರದ “ಒನ್ ನೇಷನ್ ಒನ್ ಯೂನಿಫಾರ್ಮ್” ಪ್ರಸ್ತಾವನೆಗೆ, ಗೃಹ ಸಚಿವ ಆರಗ ಜ್ಞಾನೇಂದ್ರ ಸಮ್ಮತಿ

ಬೆಂಗಳೂರು: ದೇಶದ ಎಲ್ಲಾ ರಾಜ್ಯಗಳ, ಪೊಲೀಸರಿಗೆ ಅನ್ವಯಾಗುವಂತಹ ಏಕರೂಪದ, ಯೂನಿಫಾರ್ಮ್ ಪದ್ಧತಿ ಜಾರಿಗೆ ತರಲು, ಕೇಂದ್ರದ ಗೃಹ ಇಲಾಖೆ ರಾಜ್ಯ ಸರಕಾರಗಳ ಅಭಿಪ್ರಾಯ ಕೇಳಿದ್ದು, ಕರ್ನಾಟಕ ರಾಜ್ಯ ಸರಕಾರ “ಒನ್ ನೇಷನ್ ಒನ್ ಯೂನಿಫಾರ್ಮ್” ವ್ಯವಸ್ಥೆ ಜಾರಿಗೆ, ತಾತ್ವಿಕ ಒಪ್ಪಿಗೆ ನೀಡಿದೆ.

ಈ ಕುರಿತ ರಾಜ್ಯ ಒಳಾಡಳಿತ ಇಲಾಖೆಯ ಪ್ರಸ್ತಾವನೆಗೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಮ್ಮತಿ ಸೂಚಿಸಿದ್ದಾರೆ.

#ONE NATION #ONE UNIFORM #POLICE #KHAKHI SHIRT #KHAKHI SHIRT #TRAFFIC POLICE #WHITE SHIRT #KHAKHI PANT #BLACK BELT WITH EMBLEM #BLACK SHOE

More News