Jailer Movie Set : ರಜನಿಕಾಂತ್‌ ‘ಜೈಲರ್‌’ ಚಿತ್ರದ ಸೆಟ್‌ನಲ್ಲಿ ಶಿವಣ್ಣನಿಗಿರುವ ಸೆಕ್ಯುರಿಟಿ

ಬೆಂಗಳೂರು :ಫೆ.15: ಸೆಂಚುರಿ ಸ್ಟಾರ್‌ ಡಾ. ಶಿವರಾಜ್‌ಕುಮಾರ್‌ ಮತ್ತು ಸೂಪರ್‌ಸ್ಟಾರ್‌ ರಜನಿಕಾಂತ್‌ ಮೊದಲ ಸಲ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಜೈಲರ್‌ ಎಂಬ ಶೀರ್ಷಿಕೆಯೂ ಅಂತಿಮವಾಗಿದ್ದು, ಇದೀಗ ಇದೇ ಜೋಡಿ ಮಂಗಳೂರಿನಲ್ಲಿ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದೆ. ಭದ್ರತೆ ದೃಷ್ಟಿಯಿಂದಲೂ ಈ ಇಬ್ಬರು ನಟರಿಗೆ ದೊಡ್ಡ ಬಾಡಿಗಾರ್ಡ್‌ ತಂಡವನ್ನೇ ಚಿತ್ರತಂಡ ನಿಯೋಜಿಸಿದೆ.

ಬಾಡಿಬಿಲ್ಡರ್ಸ್‌ ಜತೆಗೆ ಸಾಧುಕೋಕಿಲ ಪೋಸ್‌..
ಮಂಗಳೂರಿನಲ್ಲಿ ನಡೆಯುತ್ತಿರುವ ಜೈಲರ್‌ ಸಿನಿಮಾ ಸೆಟ್‌ನಲ್ಲಿ ತಮಿಳಿನ ಹಾಸ್ಯ ನಟ ಯೋಗಿ ಬಾಬು. 
ಜೈಲರ್‌ ಚಿತ್ರವನ್ನು ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನ ಮಾಡುತ್ತಿದ್ದಾರೆ. 
ಬಾಡಿ ಬಿಲ್ಡರ್‌ ಜತೆಗೆ ಕಾಣಿಸಿಕೊಂಡ ರಜನಿಕಾಂತ್‌

More News