Nominations: ಏಪ್ರಿಲ್ 17 ರಂದು 842 ನಾಮಪತ್ರಗಳನ್ನು ಸಲ್ಲಿಕೆ

ಸೋಮವಾರ ಭರ್ಜರಿ ನಾಮಪತ್ರ ಸಲ್ಲಿಕೆ

ಬಿಜೆಪಿಯಿಂದ – 198
ಕಾಂಗ್ರೆಸ್ : 195
ಎಎಪಿ -50
ಜೆಡಿಎಸ್ : 86
ಬಿಎಸ್ಪಿ – 17
ಎನ್ ಪಿಪಿ – 1

ನೋಂದಾಯಿತ ,ಮನ್ನಣೆಯಿಲ್ಲದ ಪಕ್ಷದ ಅಭ್ಯರ್ಥಿಗಳಿಂದ 134 ನಾಮಪತ್ರ ಸಲ್ಲಿಕೆ

ಪಕ್ಷೇತರ :161 ಅಭ್ಯರ್ಥಿಗಳು ಸೇರಿ 842 ನಾಮಪತ್ರಗಳು ಸಲ್ಲಿಕೆಯಾಗಿವೆ

More News