Karnataka Cabinet: 24 ನೂತನ ಸಚಿವರ ಪಟ್ಟಿ ಬಿಡುಗಡೆ..! ಯಾರಿಗೆಲ್ಲಾ ಸಿಕ್ಕಿದೆ ಸಚಿವ ಸ್ಥಾನ?

ಬೆಂಗಳೂರು: ಸಿದ್ದರಾಮಯ್ಯ ಸಚಿವ ಸಂಪುಟದ ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದ್ದು ನಾಳೆ (ಮೇ.27) 24 ಶಾಸಕರು ರಾಜಭವನದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನೂತನ ಸಚಿವರ ಪಟ್ಟಿ ಇಲ್ಲಿದೆ:

ಕೆ.ಎನ್.ರಾಜಣ್ಣ
ಪಿರಿಯಾಪಟ್ಟಣ ವೆಂಕಟೇಶ್
ಕೃಷ್ಣಬೈರೇಗೌಡ
ಹೆಚ್.ಸಿ.ಮಹದೇವಪ್ಪ
ಸಂತೋಷ್ ಲಾಡ್
ಬೈರತಿ ಸುರೇಶ್
ಪುಟ್ಟರಂಗ ಶೆಟ್ಟಿ
ಈಶ್ವರ್ ಖಂಡ್ರೆ
ರಹೀಂಖಾನ್
ಶಿವರಾಜ್ ತಂಗಡಗಿ
ಜಮೀರ್ ಅಹ್ಮದ್ ಖಾನ್( ಹಾಲಿ)
ಎಂ.ಬಿ.ಪಾಟೀಲ್( ಹಾಲಿ)
ಕೆ‌ಜೆ ಜಾರ್ಜ್ (ಹಾಲಿ)

ಮಧು ಬಂಗಾರಪ್ಪ
ಡಿ.ಸುಧಾಕರ್
ಚೆಲುವರಾಯಸ್ವಾಮಿ
ಮಂಕಾಳ ವೈದ್ಯ
ಎಂ.ಸಿ.ಸುಧಾಕರ್
ಲಕ್ಷ್ಮಿ ಹೆಬ್ಬಾಳ್ಕರ್

ಶರಣಪ್ರಕಾಶ್ ಪಾಟೀಲ್
ರುದ್ರಪ್ಪ ಲಮಾಣಿ
ಶಿವಾನಂದ ಪಾಟೀಲ್
ಎಸ್.ಎಸ್.ಮಲ್ಲಿಕಾರ್ಜುನ್
ಶರಣಬಸಪ್ಪ ದರ್ಶನಾಪೂರ
ಡಾ.ಪರಮೇಶ್ವರ್( ಹಾಲಿ)
ರಾಮಲಿಂಗಾರೆಡ್ಡಿ( ಹಾಲಿ)
ಪ್ರಿಯಾಂಕ್ ಖರ್ಗೆ( ಹಾಲಿ)
ಕೆ.ಹೆಚ್.ಮುನಿಯಪ್ಪ( ಹಾಲಿ)
ಸತೀಶ್ ಜಾರಕಿಹೊಳಿ( ಹಾಲಿ)
ಬೋಸರಾಜು ( ಎಮ್ ಎಲ್ ಸಿಯಾಗಿ ಆಯ್ಕೆ ಮಾಡಬೇಕು

More News