ನಿತ್ಯಾನಂದ ನನ್ನ ಹೆಣ್ಣು ಮಕ್ಕಳನ್ನ ಹಾಳು ಮಾಡಿಬಿಟ್ಟ.. ನಾವು ಪ್ರೀತಿಯಿಂದ ಸಾಕಿ ಸಲಹಿದ ಮಕ್ಕಳೇ ನಮ್ಮನ್ನಗಲಿ ದೂರ ಹೊರಟುಬಿಟ್ರು ಎಂದು ರಂಜಿತಾ ತಂದೆ, ಹಿರಿಯ ನಟ ಅಶೋಕ್ ಕುಮಾರ್ ಅಳಲು ತೋಡಿಕೊಂಡ ಬೆನ್ನಲ್ಲೇ ನನ್ನದು ಎನ್ನಲಾದ ಫೇಕ್ ವೀಡಿಯೋ ಬಿಡುಗಡೆಯಾದ ಬಳಿಕ ನಾನು ಡ್ರಗ್ಸ್ ಸೇವಿಸಿಲ್ಲ.. ಎಂದು ಸ್ವಾಮೀಜಿಯ ಪುಸ್ತಕ ಓದಿದೆ ಎಂದು ಕೈಲಾಸದಿಂದಲೇ ರಂಜಿತಾ ಸಂದೇಶ ಕಳಿಸಿದ್ದಾರೆ.
ತಂದೆಯ ವೀಡಿಯೋ ವೈರಲ್ ಆದ ಬೆನ್ನಲ್ಲೇ ಕೈಲಾಸದಿಂದ ವೀಡಿಯೋ ಬಿಡುಗಡೆ ಮಾಡಿ ಮಾತನಾಡಿರುವ ರಂಜಿತ, ತಾವೇಕೆ ನಿತ್ಯಾನಂದ ನ ಮೊರೆ ಹೋದ್ರು ಎಂಬ ಬಗ್ಗೆ ಮಾತನಾಡಿದ್ದಾರೆ.
ರಂಜಿತಾ ಹೇಳಿಕೆ ಏನು..?
2002ರಿಂದಲೇ ನಾನು ಸ್ವಾಮೀಜಿಯ ಪ್ರಚನಗಳನ್ನು ಕೇಳುತ್ತಿದ್ದೆ. ಬದುಕಿನ ಬಗ್ಗೆ ಅವರು ಹೇಳಿದ ಮಾತುಗಳೇ ನನ್ನ ಬದುಕನ್ನು ಬದಲಿಸಿತು. ಅವರ ಪ್ರವಚನ ನನ್ನನ್ನು ಖುಷಿಯಾಗಿ ಇಡುತ್ತೆ ಅಂದರೆ ಯಾಕೆ ಅನುಸರಿಸಬಾರದು. ನಾನು ಡ್ರಗ್ಸ್ ತೆಗೆದುಕೊಳ್ಳಲಿಲ್ಲ. ಸ್ವಾಮೀಜಿಯ ಪುಸ್ತಕಗಳನ್ನು ಓದುತ್ತಿದ್ದೆ ಎಂದಿದ್ದಾರೆ. ನನ್ನ 22 ವರ್ಷದ ವಯಸ್ಸಿನಲ್ಲಿ ಸಾಕಷ್ಟು ಅವಮಾನ ಅನುಭವಿಸಿದೆ. ಆ್ಯಕ್ಟಿಂಗ್ ಬದುಕು, ಸ್ತ್ರೀ ಅನ್ನೋ ಕಾರಣಕ್ಕೆ ಅವಮಾನ,.. ಇದರ ನಡುವೆ ಆ ಫೇಕ್ ವೀಡಿಯೋ ಬೇರೆ. ಫೇಕ್ ವಿಡಿಯೋ ಬಳಿಕ ನಿಮ್ಮ ಮನಸ್ಥಿತಿ ಹೇಗಿತ್ತು? ಎಂದು ಕೇಳುತ್ತಾರೆ. ಇದರಿಂದ ನಾನು ಖಿನ್ನತೆ ಒಳಗಾಗಿಲ್ಲ. ಡ್ರಗ್ಸ್‌ಗೆ ಅಡಿಕ್ಟ್ ಆಗಿಲ್ಲ ಎಂದು ಮಾತನಾಡಿದ್ದಾರೆ.
I Didn’t Take Drugs After Fake Video: ಫೇಕ್ ವೀಡಿಯೋ ಬಳಿಕ ನಾನು ಡ್ರಗ್ಸ್ ತೆಗೆದುಕೊಳ್ಳಲಿಲ್ಲ: ಕೈಲಾಸದಿಂದ ಸಂದೇಶ ಕಳಿಸಿದ ರಂಜಿತಾ..
ತಂದೆಯ ವೀಡಿಯೋ ವೈರಲ್ ಆದ ಬೆನ್ನಲ್ಲೇ ಕೈಲಾಸದಿಂದ ವೀಡಿಯೋ ಬಿಡುಗಡೆ ಮಾಡಿ ಮಾತನಾಡಿರುವ ರಂಜಿತ, ತಾವೇಕೆ ನಿತ್ಯಾನಂದ ನ ಮೊರೆ ಹೋದ್ರು ಎಂಬ ಬಗ್ಗೆ ಮಾತನಾಡಿದ್ದಾರೆ.
ರಂಜಿತಾ ಹೇಳಿಕೆ ಏನು..?
2002ರಿಂದಲೇ ನಾನು ಸ್ವಾಮೀಜಿಯ ಪ್ರಚನಗಳನ್ನು ಕೇಳುತ್ತಿದ್ದೆ. ಬದುಕಿನ ಬಗ್ಗೆ ಅವರು ಹೇಳಿದ ಮಾತುಗಳೇ ನನ್ನ ಬದುಕನ್ನು ಬದಲಿಸಿತು. ಅವರ ಪ್ರವಚನ ನನ್ನನ್ನು ಖುಷಿಯಾಗಿ ಇಡುತ್ತೆ ಅಂದರೆ ಯಾಕೆ ಅನುಸರಿಸಬಾರದು. ನಾನು ಡ್ರಗ್ಸ್ ತೆಗೆದುಕೊಳ್ಳಲಿಲ್ಲ. ಸ್ವಾಮೀಜಿಯ ಪುಸ್ತಕಗಳನ್ನು ಓದುತ್ತಿದ್ದೆ ಎಂದಿದ್ದಾರೆ.
ನನ್ನ 22 ವರ್ಷದ ವಯಸ್ಸಿನಲ್ಲಿ ಸಾಕಷ್ಟು ಅವಮಾನ ಅನುಭವಿಸಿದೆ. ಆ್ಯಕ್ಟಿಂಗ್ ಬದುಕು, ಸ್ತ್ರೀ ಅನ್ನೋ ಕಾರಣಕ್ಕೆ ಅವಮಾನ,.. ಇದರ ನಡುವೆ ಆ ಫೇಕ್ ವೀಡಿಯೋ ಬೇರೆ. ಫೇಕ್ ವಿಡಿಯೋ ಬಳಿಕ ನಿಮ್ಮ ಮನಸ್ಥಿತಿ ಹೇಗಿತ್ತು? ಎಂದು ಕೇಳುತ್ತಾರೆ. ಇದರಿಂದ ನಾನು ಖಿನ್ನತೆ ಒಳಗಾಗಿಲ್ಲ. ಡ್ರಗ್ಸ್‌ಗೆ ಅಡಿಕ್ಟ್ ಆಗಿಲ್ಲ ಎಂದು ಮಾತನಾಡಿದ್ದಾರೆ.
More News
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು? ಹೊಚ್ಚಹೊಸ ಧಾರಾವಾಹಿ ‘ಕೃಷ್ಣ ರುಕ್ಕು’ ಇದೇ ಮಾರ್ಚ್ 9 ರಿಂದ ಜೀ಼ ಕನ್ನಡ ವಾಹಿನಿಯಲ್ಲಿ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರನ್ನು ಬೇಟಿ ಮಾಡಿದ ಸಚಿವರ ನಿಯೋಗ
ಜಿಯೋ ಹಾಟ್ಸ್ಟಾರ್ನಲ್ಲಿ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ “ಕ್ಷೇತ್ರಪತಿ”
ʻನಂದಗೋಕುಲʼ ಧಾರಾವಾಹಿಗೆ ಹಿರಿ ಸೊಸೆ ಪ್ರಿಯಾ ಎಂಟ್ರಿ: ನಂದಕುಮಾರ್ ಮನೆಯಲ್ಲಿ ಶುರುವಾಗಲಿದೆಯೇ ವಾರಗಿತ್ತಿಯರ ಮುನಿಸು?
ಕೆಡಿಪಿ ಸಭೆಯಲ್ಲಿ ಸಚಿವ ಸಂತೋಷ ಲಾಡ್ ಹಾಗು ಎಂಎಲ್ಸಿ ಜಕ್ಕಪ್ಪನವರ ನಡುವೆ ವಾಗ್ವಾದ