ಬೆಂಗಳೂರು : 76 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪದಕದ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ರಾಜ್ಯದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಹಾಗೂ 18 ಮಂದಿಗೆ ಪೊಲೀಸ್ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ
ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಪದಕ ಪ್ರದಾನ ಮಾಡಿದ್ದು, ಯಾವ್ಯಾವ ಅಧಿಕಾರಿಗಳಿಗೆ ಪದಕಕ್ಕೆ ಭಾಜನರಾಗಿದ್ದಾರೆ ಅಂತಾ ನೋಡೋದಾದ್ರೆ

- ಎಸ್ ಮುರುಗನ್ , ಎಡಿಜಿಪಿ – ರಾಷ್ಟ್ರಪತಿ ಪದಕ ಪ್ರಧಾನ
- ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ – ರಾಷ್ಟ್ರಪತಿ ಪದಕ ಪ್ರಧಾನ
- ಸಂದೀಪ್ ಪಾಟೀಲ್ , ಐಜಿಪಿ – ಸೇವಾ ಪದಕ
- ಬಿ ಎಸ್ ಮೋಹನ್ ಕುಮಾರ್ , ಡಿವೈ ಎಸ್ಪಿ – ಸೇವಾ ಪದಕ
- ನಾಗರಾಜ್ , ಎಸಿಪಿ – ಸೇವಾ ಪದಕ
- ಶಿವಶಂಕರ್ , ಅಸಿಸ್ಟೆಂಟ್ ಡೈರೆಕ್ಟರ್
- ಭೀಮಾರಾವ್ ಗಿರೀಶ್ , ಎಸ್ ಪಿ
- ಜಗದೀಶ್ ಎಚ್ ಎಸ್ , ಎಸಿಪಿ
- ಕೇಶವಮೂರ್ತಿ ಗೋಪಾಲಯ್ಯ , ಡಿಎಸ್ ಪಿ
- ನಾಗಯ್ಯ ನಾಗರಾಜು , ಡಿ ಎಸ್ ಪಿ
- ಬಿ ಎನ್ ಶ್ರೀನಿವಾಸ್ , ಡಿ ಎಸ್ ಪಿ
- ಅಂಜುಮಾಲ ನಾಯ್ಕ್ , ಡಿ ವೈ ಎಸ್ ಪಿ
- ಅನಿಲ್ ಕುಮಾರ್ ಪ್ರಭಾಕರ್ , ಪಿಐ
- ಅಶೋಕ್ ಆರ್ ಪಿ , ಪಿಐ
- ರಾಮಪ್ಪ ಗುತ್ತೇರ್ , ಪಿಐ
- ಶಂಕರ , ಎಚ್ ಸಿ
- ವೆಂಕಟೇಶ್ ಕೆ , ಎಚ್ ಸಿ
- ಕುಮಾರ್ , ಎ ಎಚ್ ಸಿ
- ವಿ ಬಂಗಾರು , ಕೆ ಎಸ್ ಆರ್ ಪಿ
- ರಾಘವೇಂದ್ರ ಹೆಗಡೆ- ಎಸ್ಪಿ




