Brutal Murder: ನಾಡ ಹಬ್ಬದಂದು ಬಿತ್ತು ಬೀಕರ ಕೊಲೆ

ಹುಬ್ಬಳ್ಳಿ: ಹುಬ್ಬಳ್ಳಿಯ ನಿನ್ನೆ ರಾತ್ರಿ ನಡೆದ 30 ವರ್ಷದ ಒಬ್ಬ ವ್ಯಕ್ತಿಗೆ ಮಾರನಾಕಸ್ತ್ರ ದಿಂದ ದುಷ್ಕರ್ಮಿಗಳು ಕೊಲೆ ಮಾಡಿ ಹುಬ್ಬಳ್ಳಿಯ ಸಮೀಪ ಶಿವಳ್ಳಿಯ ರಸ್ತೆಯಲ್ಲಿ ರೈಲ್ವೆ ಬ್ರಿಜ್ ಬಳಿ ಎಸೆದು ಹೋಗಿದ್ದಾರೆ ಯುವಕನನ್ನು ಕುತ್ತಿಗೆಗೆ ಮಾರನಾಕಸ್ತ್ರ ದಿಂದ ಹೊಡೆದು ಹಲ್ಲೆ ಮಾಡಿದಾರೆ ಎಂದು ಮಾಹಿತಿ ಶಂಕಿತವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ , ಎಸಿಪಿ ಅವರು ಪರಿಶೀಲನೇ ನಡೆಸಿದ್ದಾರೆ ಕೊಲೆಯಾದವನು ಯಾರು ಎಂದು ಗೊತ್ತಾಗಿಲ್ಲ ಕೂಲೆ ಮಾಡಿದ್ದವರು ಯಾರು ಎಲ್ಲಿವೂ ಪೋಲಿಸರು ತನಿಖೆಯಿಂದ ಸತ್ಯ ಮಾತ್ರ ಹೊರ ಬರಲಿದೆ.

ಈ ಪ್ರಕರಣಕ್ಕೆ ದಾಖಲಿಸಿಕೊಂಡು ಅಶೋಕ ನಗರ ಪೋಲಿಸ್ ಠಾಣೆಯ ಪೋಲೀಸರು
ತನಿಖೆ ನಡೆಸಿದ್ದಾರೆ.

More News