VIJAYENDRA ASSOCIATES GET PLACE IN DISTRICT PRESIDENT LIST: ಬಿಜೆಪಿ ಜಿಲ್ಲಾ ಅಧ್ಯಕ್ಷರ ನೇಮಕ: ಪಟ್ಟಿಯಲ್ಲಿ ವಿಜಯೇಂದ್ರ ಆಪ್ತರಿಗೆ ಸ್ಥಾನ: ಪಟ್ಟಿಯಿಂದ ಹೆಚ್ಚಿದ ಅಸಮಾಧಾನ

ಬೆಂಗಳೂರು : ಕೊನೆಗೂ ಅಳೆದು ತೂಗಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಬಿಜೆಪಿ ಜಿಲ್ಲಾ ಅಧ್ಯಕ್ಷರನ್ನು ನೇಮಕಗೊಳಿಸಿದ್ದಾರೆ.
ಸಂಘಟನಾತ್ಮಕ 39 ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಕಗೊಳಿಸಿದ ಅವರು ಸುಮಾರು 30 ಜಿಲ್ಲೆಗಳಲ್ಲಿ ಮಾಜಿ ಶಾಸಕರನ್ನು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಹಾಗೆಯೇ ಪಟ್ಟಿಯಲ್ಲಿ ಬಿ.ವೈ.ವಿಜಯೇಂದ್ರರ ಆಪ್ತರಿಗೆ ಹೆಚ್ಚಿನ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಕೇಳಿಬಂದಿದೆ. ವಿಜಯೇಂದ್ರ ಅವರು ಬಿಡುಗಡೆ ಮಾಡಿರುವ ಪಟ್ಟಿ ಇಂತಿದೆ.

ಬೆಂಗಳೂರು ಕೇಂದ್ರ- ಸಪ್ತಗಿರಿ ಗೌಡ
ಬೆಂಗಳೂರು ಉತ್ತರ – ಎಸ್.ಹರೀಶ್
ಬೆಂಗಳೂರು ಗ್ರಾಮಾಂತರ- ರಾಮಕೃಷ್ಣ
ಮಂಡ್ಯ-ಇಂದ್ರೇಶ್ ಕುಮಾರ್
ಮೈಸೂರು- ಎಲ್.ನಾಗೇಂದ್ರ
ಕೊಡಗು – ರವಿ ಕಾಳಪ್ಪ
ಮೈಸೂರು ಗ್ರಾಮಾಂತರ ಎಲ್.ಆರ್ ಮಹದೇವಸ್ವಾಮಿ
ಬೆಂಗಳೂರು ದಕ್ಷಿಣ ಸಿ ಕೆ.ರಾಮಮೂರ್ತಿ
ಕೋಲಾರ‌- ವೇಣುಗೋಪಾಲ್
ಚಾಮರಾಜನಗರ – ನಿರಂಜನ ಕುಮಾರ್
ದಾವಣಗೆರೆ – ರಾಜಶೇಖರ್
ಉತ್ತರ ಕನ್ನಡ-ಎನ್.ಎಸ್.ಹೆಗಡೆ
ಹಾಸನ – ಸಿದ್ಧೇಶ್ ನಾಗೇಂದ್ರ
ದಕ್ಷಿಣ ಕನ್ನಡ- ಸತೀಶ್ ಕುಂಪಲ
ಉಡುಪಿ- ಕಿಶೋರ್ ಕುಂದಾಪುರ
ಚಿಕ್ಕಮಗಳೂರು- ದೇವರಾಜ ಶೆಟ್ಟಿ
ಶಿವಮೊಗ್ಗ- ಟಿ.ಡಿ.ಮೇಘರಾಜ್
ಹಾವೇರಿ- ಅರುಣ್ ಕುಮಾರ್ ಪೂಜಾರ್
ಹುಬ್ಬಳ್ಳಿ- ಧಾರವಾಡ : ತಿಪ್ಪಣ್ಣ ಮಜ್ಜಗಿ
ಧಾರವಾಡ ಗ್ರಾಮಾಂತರ : ನಿಂಗಪ್ಪಸುತ್ತಗಟ್ಟಿ
ಗದಗ- ರಾಜು ಕುರಡಗಿ
ಬೆಳಗಾವಿ ನಗರ – ಗೀತಾ ಸುತಾರ್
ಬೆಳಗಾವಿ ಗ್ರಾಮಾಂತರ – ಸುಭಾಷ್ ಪಾಟೀಲ್
ಚಿಕ್ಕೋಡಿ- ಸತೀಶ್ ಅಪ್ಪಾಜಿಗೋಳ್
ಬಾಗಲಕೋಟೆ : ಶಾಂತಗೌಡ ಪಾಟೀಲ್
ವಿಜಯಪುರ- ಆರ್.ಎಸ್.ಪಾಟೀಲ್
ಬೀದರ್- ಸೋಮನಾಥ್ ಪಾಟೀಲ್
ಕಲಬುರಗಿ ನಗರ: ಚಂದ್ರಕಾಂತ‌ಪಾಟೀಲ
ಕಲಬುರಗಿ ಗ್ರಾಮಾಂತರ: ಶಿವರಾಜ್ ಪಾಟೀಲ್‌ ರದ್ದೇವಾಡಿ
ಯಾದಗಿರಿ -ಅಮೀನ ರೆಡ್ಡಿ
ರಾಯಚೂರು : ಡಾ.ಶಿವರಾಜ್ ಪಾಟೀಲ್
ಕೊಪ್ಪಳ- ನವೀನ್ ಗುಳಗಣ್ಣನವರ್
ಬಳ್ಳಾರಿ – ಅನಿಲ್ ಕುಮಾರ್ ಮೋಕಾ
ವಿಜಯನಗರ : ಚೆನ್ನಬಸವನಗೌಡ ಪಾಟೀಲ್
ಚಿತ್ರದುರ್ಗ – ಎ.ಮುರಳಿ
ತುಮಕೂರು- ಎಚ್.ಎಸ್.ರವಿಶಂಕರ್
ಮಧುಗಿರಿ- ಬಿ.ಸಿ.ಹನುಮಂತೇಗೌಡ
ರಾಮನಗರ – ಆನಂದಸ್ವಾಮಿ

More News