Rama Mandir IN Home: ಅಮೆರಿಕದಲ್ಲಿದ್ದರು ರಾಮಭಕ್ತಿ ಮರೆತಿಲ್ಲ ಭಾರತಿಯ ಈ ದಂಪತಿ; ಮನೆಯಲ್ಲೇ ರಾಮ ಮಂದಿರ ನಿರ್ಮಾಣ

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ವಿದೇಶದಲ್ಲಿಯೂ ರಾಮೋತ್ಸವ, ಹಬ್ಬದ ವಾತಾವರಣ ಮೂಡಿದೆ. ಅಮೇರಿಕಾದದಲ್ಲಿ ಇದ್ರೂ ಧಾರವಾಡ ಜಿಲ್ಲೆಯ ದಂಪತಿ ಮನೆಯಲ್ಲಿಯೇ ರಾಮ ಮಂದಿರ ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ.

ಎಸ್,,, ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ತಾಲೂಕಿನ ಮಣಕವಾಡ ಗ್ರಾಮದ ಶಶಿಧರ್ ಚಾಕಲಬ್ಬಿ, ಪತ್ನಿ ಸಾನ್ವಿ ಚಾಕಲಬ್ಬಿ ದಂಪತಿ, ಅಮೇರಿಕಾದ ಸನ್‌ಡಿಯಾನ್‌ದಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯರು. ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕರ್ತವ್ಯ ಮಾಡ್ತಿದ್ದಾರೆ. ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಮೂರ್ತಿ ಪ್ರತಿಷ್ಠಾನ ಇದ್ದು, ಮನೆಯಲ್ಲೇ ರಾಮ ಮಂದಿರದ ನಿರ್ಮಾಣ ಮಾಡಿದ ಸಾಫ್ಟ್‌ವೇರ್ ಇಂಜಿನಿಯರ್ ಶಶಿಧರ್ ಚಾಕಲಬ್ಬಿ.
ಶಶಿಧರ್ ಚಾಕಲಬ್ಬಿಗೆ ಪತ್ನಿ ಸಾನ್ವಿ ಚಾಕಲಬ್ಬಿ ಸಾಥ್ ನೀಡಿದ್ದಾರೆ.

ಕಳೆದ ಐದು ವರ್ಷಗಳಿಂದ ವಿದೇಶದಲ್ಲಿದ್ದರೂ ರಾಮ ನಮನ ಮಾಡ್ತಿದ್ದ ಈ ದಂಪತಿ, ಮಂದಿರ ಕಟ್ಟಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಅಯೋದ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಪೂಜೆ ಸಲ್ಲಿಸಲಿರುವ ಈ ದಂಪತಿ.

More News

You cannot copy content of this page