ಹುಬ್ಬಳ್ಳಿ : 2002ನೇ ಬ್ಯಾಚನ ದಿ. ಮಂಜುನಾಥ್ ತಂದೆ
ಮೆಣಸಿನಕಾಯಿ ಪೂರ್ವ ಸಂಚಾರಿ ಪೊಲೀಸ್ ಠಾಣೆ ಹುಬ್ಬಳ್ಳಿ 13-10-2023 ರಂದು ಅಕಸ್ಮಿಕವಾಗಿ ನಿಧನ ಹೊಂದಿದ್ದು ಅವರ ತಂದೆಯವರಿಗೆ ಸಹಾಯಾರ್ಥವಾಗಿ 2002ನೇ ಬ್ಯಾಚನ ಸ್ನೇಹಿತರ ಬಳಗದಿಂದ ಸಂಗ್ರಹಿಸಿರುವ1,08,000 ರೂಪಾಯಿಗಳನ್ನು ಅವರ ಸ್ವಗ್ರಾಮವಾದ ಕಮಡೊಳ್ಳಿಗೆ ಹೋಗಿ ಅವರ ತಂದೆ ಶೇಖಪ್ಪ ಮೆಣಸಿನಕಾಯಿಯವರಿಗೆ ಒಂದು ಲಕ್ಷ ರೂಪಾಯಿ ಚೆಕ್


ಹಾಗೂ 8000 ನಗದು ಹಣವನ್ನು ಅವರ ವೃದ್ಯಾಪ್ಪ ಜೀವನಕ್ಕೆ ಅನುಕೂಲವಾಗಲೆಂದು ಈ ದಿನ ಮುಟ್ಟಿಸಿರುತ್ತದೆ ನಮ್ಮ ಮಗನ ಸ್ನೇಹಿತರಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು




