ಬೆಂಗಳೂರು : ಒಂದಲ್ಲಾ ಒಂದು ರೀತಿಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿರುವ ‘ಕಾಟೇರ” ಸಿನಿಮಾ ಸದ್ದು ಮಾಡುತ್ತಿದೆ. ಇದೀಗ ಹಿರೋಯಿನ್ ಸರದಿ…


ಕಾಟೇರ ಸಿನಿಮಾದ ನಟಿ ಆರಾಧನಾ ರಾಮ್ ಅವರು ತಮ್ಮ ಹಾಟ್ ಹಾಟ್ ಫೋಟ್ ಶೂಟ್ ನಡೆಸಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ, ಫ್ಯಾನ್ಸಗಳಿಂದ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದಾರೆ.



ಹಾಗೆಯೇ ಅವರು ಫೋಟೋ ಅಪ್ ಲೋಡ್ ಮಾಡಿ ಈ ಭಾನುವಾರ ತುಂಬಾ ತಂಪಾಗಿದೆ ಎಂದು ಬರೆದುಕೊಂಡಿದ್ದಾರೆ. ಇದು ಯಾವ ಅರ್ಥದಲ್ಲಿ ಅವರು ಬರೆದುಕೊಂಡಿದ್ದಾರೆ ಎನ್ನುವುದು ಮಾತ್ರ ತಿಳಿದಿಲ್ಲ.
ಅವರು ಅಪ್ ಲೋಡ್ ಮಾಡಿರುವ ಪೋಟೋಸ್ ಗಳ ಒಂದು ಝಲಕ್ ಇಲ್ಲಿದೆ.