ಮುಂಬೈ: ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುವ ನಟಿ ದಿಶಾ ಪಟಾನಿ. ಅವರು ತಮ್ಮ ಸಮಾಜಿಕ ಜಾಲತಾಣದಲ್ಲಿ ಕೆಲವು ಫೋಟೆಗಳನ್ನು ಅಪ್ ಲೋಡ್ ಮಾಡಿ ಅವರ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದಾರೆ.




ಸಿದ್ದಾರ್ಥ್ ಮಲ್ಹೋತ್ರಾ, ರಾಶಿ ಖನ್ನಾ ಮತ್ತು ದಿಶಾ ಪಟಾನಿ ಅಭಿನಯಿಸಿರುವ ಯೋಧ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಅದನ್ನು ದಿಶಾ ಎದುರುನೋಡುತ್ತಿದ್ದಾರೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವನ್ನು ಸಾಗರ್ ಆಬ್ರೆ ಮತ್ತು ಪುಷ್ಕರ್ ಓಜಾ ಅವರು ನಿರ್ದೇಶಿಸಿದ್ದಾರೆ. ಧರ್ಮ ಪ್ರೋಡಕ್ಷನ್ ಅಡಿಯಲ್ಲಿ ಚಿತ್ರ ತಯಾರಾಗಿದೆ.



ದಿಶಾ ಪಟಾನಿ ಅವರ ಕೆಲವು ಫೋಟೋಗಳು ಅವರ ಅಭಿಮಾನಿಗಳ ನಿದ್ದೆ ಕೆಡಿಸಿದ್ದು, ಸಾಕಷ್ಟು ಹಾಟ್ ಆಗಿವೆ.
https://www.instagram.com/p/C4PqzXvB1RQ/?utm_source=ig_web_copy_link&igsh=MzRlODBiNWFlZA==