SAMANTHA IN DIFFERENT LOOK: ವಿಭಿನ್ನ ಉಡುಗೆಯಲ್ಲಿ ಮಿಂಚಿದ ಸಮಂತಾ ರುತ್ ಪ್ರಭು

ವಿಶೇಷ ಮತ್ತು ವಿಭಿನ್ನ ರೀತಿಯ ಉಡುಗೆಯನ್ನು ಧರಿಸಿ ಫೋಟೋ ಶೂಟ್ ಮಾಡಿದ ಸಮಂತ ರುತ್ ಪ್ರಭು. ಸ್ಪೆಷಲ್ ಫೋಟೋ ಗ್ರಾಫ್ ಎಂದು ಹೆಸರಿನೊಂದಿಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ.

ಫೋಟೋಗಳಿಗೆ ಅವರ ಅಭಿಮಾನಿಗಳು ಫಿದಾಆಗಿದ್ದು, ಲೈಕ್ ಮಾಡಿ ಕಮೆಂಟ್ ಮಾಡಿದ್ದಾರೆ.

More News