The Raja Saab Movie: “ದಿ ರಾಜಾಸಾಬ್” ಚಿತ್ರತಂಡದಿಂದ ಸಂಕ್ರಾಂತಿ ಶುಭಾಶಯ

ಬೆಂಗಳೂರು: ಗೆಲುವಿನ ಲಯಕ್ಕೆ ಮರಳಿರುವ ಟಾಲಿವುಡ್‌ ನಟ, ರೆಬೆಲ್‌ ಸ್ಟಾರ್‌ ಪ್ರಭಾಸ್‌ ಅಭಿನಯದ, ಮಾರುತಿ ನಿರ್ದೇಶನದ ಹಾಗೂ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ ಜಿ ವಿಶ್ವ ಪ್ರಸಾದ್ ನಿರ್ಮಾಣ ಮಾಡಿರುವ ಬಹು ನಿರೀಕ್ಷಿತ ಚಿತ್ರ “ದಿ ರಾಜಾ ಸಾಬ್”.

“ದೊಡ್ಡ ಪರದೆಗಳಲ್ಲಿ ಡಾರ್ಲಿಂಗ್ ಪ್ರಭಾಸ್ ಅತ್ಯುತ್ತಮ ಮನರಂಜನೆಯ ರಸದೌತಣ ನೀಡಲು ಸಿದ್ಧರಾಗಿದ್ದು, ಶೀಘ್ರದಲ್ಲೇ ರೊಮ್ಯಾಂಟಿಕ್ ಕಾಮಿಡಿ ಜಾನರ್ ನ ಈ ಚಿತ್ರ ತೆರೆಗೆ ಬರಲಿದೆ.

ನಿಮಗೆ ಸಂತೋಷಕರ ಮತ್ತು ಸಂತೋಷದಾಯಕ ಸಂಕ್ರಾಂತಿಯ ಶುಭಾಶಯಗಳು ಎಂದು ” ದಿ ರಾಜಾ ಸಾಬ್” ಚಿತ್ರದ ನಾಯಕ ಪ್ರಭಾಸ್ ಹಾಗೂ ಚಿತ್ರತಂಡ ಸಮಸ್ತರಿಗು ತಿಳಿಸಿದ್ದಾರೆ.

More News

You cannot copy content of this page