ದಾವಣಗೆರೆ: ನೀವು ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದೀರಾ..ಮೈ ಕೈ ನೋವು , ವಿಪರೀತ ಕಾಲು ನೋವಾ… ನಡೆಯೋದಕ್ಕೂ ಕಷ್ಟ ಆಗುತ್ತಿದೆಯಾ ಹಲವು ಆಸ್ಪತ್ರೆಗಳನ್ನು ಸುತ್ತಿ ಸುತ್ತಿ ಸಾಕಾಗಿದೆಯಾ ಹಾಗಿದ್ರೆ ಮತ್ಯಾಕೆ ತಡ ಮಾಡುತ್ತೀರಾ ಈ ಆಯುರ್ವೇದ ಸೆಂಟರ್ ಗೆ ಒಮ್ಮೆ ಭೇಟಿ ನೀಡಿ ಉತ್ತಮ ದರದಲ್ಲಿ ನಿಮಗೆ ಪಂಚಕರ್ಮ ಚಿಕಿತ್ಸೆ ಲಭ್ಯವಿದೆ.
ಅಷ್ಟೇ ಅಲ್ಲದೆ ಮೂಲವ್ಯಾದಿ, ಪಿಸ್ತೂಲ, ಫಿಶನ್ ತೊಂದ್ರೆಯಿಂದ ಹೈರಾಣಾಗಿದ್ದರೂ ಕೂಡ ನಿಮಗೆ ಉತ್ತಮ ಟ್ರಿಟ್ಮೆಂಟ್ ಕೂಡ ಈ ಆಯುರ್ವೇದ ಸೆಂಟರ್ ನಲ್ಲಿ ದೊರಕಲಿದೆ. ಪಂಚಕರ್ಮ ಚಿಕಿತ್ಸೆ , ಉಪಕರ್ಮಗಳು, ಮೂರ್ಧಿನಿ ತೈಲ, ಶಲ್ಯ ಚಿಕಿತ್ಸೆಗಳು ಲಭ್ಯ ಇದೆ…ರೋಗಿಗಳು ಚಿಕಿತ್ಸೆಗೆ ಬಂದ್ರೆ ಪಂಚಕರ್ಮ ಟ್ರೀಟ್ಮೆಂಟ್ ನಂತರ ವಿಶ್ರಾಂತಿ ಪಡೆಯಲು ಕೂಡ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಪಂಚಕರ್ಮ ಮಾಡುವ ಸ್ಥಳದಲ್ಲಿ ಮಂಚದ ವ್ಯವಸ್ಥೆ ಇದ್ದು ಮಸಾಜ್ ಬಳಿಕ ಬಾಡಿ ಸ್ಟೀಮಿಂಗ್ ಕೂಡ ಮಾಡುತ್ತಾರೆ. ಗಮನಿಸಿ ಚಿಕಿತ್ಸೆ ಪಡೆಯುವ ವೇಳೆ ಎಲ್ಲಾ ಮೆಡಿಸಿನ್ ಗಳನ್ನು ಆಯುರ್ವೇದ ಚಿಕಿತ್ಸಾ ಕೇಂದ್ರವೇ ಒದಗಿಸಿಕೊಡಲಿದೆ. ಇನ್ನು ಮನೆಯಲ್ಲಿ ತೆಗೆದುಕೊಳ್ಳುವ ಮಾತ್ರೆ ಔಷಧಿಗಳನ್ನು ಮಾತ್ರ ನೀವು ಹಣ ಪಾವತಿಸಿ ತೆಗೆದುಕೊಳ್ಳಬೇಕು. ಅಷ್ಟೇ ಅಲ್ಲದೇ ಕುತ್ತಿಗೆ ನೋವು ಸೋಂಟ ನೋವು, ಮೊಣಮಕಾಲು ನೋವು, ಕೀಲು ನೋವು, ಕಲ್ಲೊತ್ತು ಅಥವಾ ಆಣೆ, ಹಿಮ್ಮಡಿ ನೋವು , ವೆರಿಕೋಸ್ ವೇನ್ಸ್, ಹೊಟ್ಟೆ ಹುಣ್ಣು, ದೀರ್ಘಕಾಲದ ಗಾಯಗಳು, ದೇಹದ ಮೇಲಿನ ಗಂಟುಗಳು, ಪಾಶ್ವವಾಯು, ಅಸ್ತಮಾ, ಕೆಮ್ಮಿಗೆ ಸೂಕ್ತ ಚಿಕಿತ್ಸೆ ಲಭ್ಯವಿದೆ. ಕೂದಲು ಉದುರುವಿಕೆ, ಚರ್ಮರೋಗ ಮೂಲವ್ಯಾದಿಗೆ ಗುಣಮಟ್ಟದ ಚಿಕಿತ್ಯೆ ನೀಡಲಾಗುತ್ತದೆ. ಇಲ್ಲಿ ಲಘು ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಇನ್ನು ಪುಷ್ಯ ನಕ್ಷತ್ರದಂದು ಪ್ರತಿತಿಂಗಳು ಸ್ವರ್ಣ ಪ್ರಾಶನದ ಕೂಡ ನೀಡಲಾಗುತ್ತದೆ. ಹುಟ್ಟಿನಿಂದ 16 ವರ್ಷದವರೆಗೂ ಇದನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಮಕ್ಕಳಿಗೆ ರೋಗನಿರೋಧ ಶಕ್ತಿ ವೃದ್ಧಿಯಾಗುತ್ತದೆ. ಮತ್ತು ಅವರ ಸ್ಮರಣಾ ಶಕ್ತಿ ಕೂಡ ಹೆಚ್ಚಾಗುತ್ತದೆ..ಇಷ್ಟೇಲ್ಲಾ ಚಿಕಿತ್ಸೆಗಳು ಒಂದೇ ಕಡೆ ಸಿಗುತ್ತಾ ಅಂತಾ ಯೋಚನೆ ಮಾಡೋದು ಬೇಡ ಖಂಡಿತವಾಗಿಯೂ ಇವೆಲ್ಲಾ ಚಿಕಿತ್ಸೆಗಳು ಒಂದೇ ಸೂರಿನ ಅಡಿಯಲ್ಲಿ ನಿಮಗೆ ಸಿಗಲಿದೆ. ಇನ್ನು ಮತ್ತೇಕೆ ತಡ ಒಮ್ಮೆ ಇಲ್ಲಿಗೆ ಭೇಟಿ ನೀಡಿ ವೈದ್ಯರನ್ನು ಭೇಟಿಯಾಗಿ ಕೂಡಲೇ ಚಿಕಿತ್ಸೆ ಪಡೆದು ನಿಮ್ಮ ಸಮಸ್ಯೆ ಪರಿಹಾರ ಮಾಡಿಕೊಳ್ಳಿ. ಅಷ್ಟಕ್ಕೂ ಇದು ದಾವಣಗೆರೆಯಲ್ಲಿ ಎಲ್ಲಿ ಲೊಕೇಟ್ ಆಗಿದೆ ಎಂದು ಹೇಳುತ್ತೇವೆ ನೋಡಿ ವಿದ್ಯಾನಗರ ಟೀಚರ್ಸ್ ಕಾಲೋನಿ 17ನೇ ಅಡ್ಡರಸ್ತೆ ವಿನಾಯಕ ಬಡಾವಣೆ ವಾರ್ಡ್ ನಂಬರ್ 40, 10 ನೇ ಕಾರ್ಸ್ ನಲ್ಲಿದೆ ಸುಶ್ರುತ ಆಯುರ್ವೇದ ಸೆಂಟರ್ ಪಂಚಕರ್ಮ ಯೋಗ ಮತ್ತು ಫೈಲ್ಸ್ ಚಿಕಿತ್ಸಾ ಕೇಂದ್ರ..ಇಲ್ಲಿ ಇದ್ರ ಜೊತೆಗೆ ಪಿಸಿಯೋ ಥೆರೆಪಿ ಕೂಡ ಲಭ್ಯವಿದೆ. ವೈದ್ಯರನ್ನು ಭೇಟಿ ಮಾಡಲು ಸಮಯ ಕೂಡ ಇದ್ದು ನೀವು ಡಾಕ್ಟರ್ ಭೇಟಿ ಆಗಬೇಕು ಅಂದ್ರೆ ಬೆಳಗ್ಗೆ 7ಗಂಟೆಯಿಂದ 9 ಗಂಟೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಗೆ ವೈದ್ಯರನ್ನು ಕಾಣಬಹುದಾಗಿದೆ. ನೀವು ದಿ ನ್ಯೂಸ್ ಪೆಗ್ ಯು ಟ್ಯೂಬ್ ಚಾನೆಲ್ ಹಾಗೂ ಫೇಸ್ ಬುಕ್ ಲಿಂಕ್ ತೆಗೆದುಕೊಂಡು ಚಿಕಿತ್ಸೆಗೆ ತೆರಳಿದ್ರೆ ಚಿಕಿತ್ಸಾದರಲ್ಲಿ ರಿಯಾಯಿತಿ ಕೂಡ ದೊರಕಲಿದೆ ಮತ್ಯೇಕೆ ತಡ ಅಲ್ವಾ ಇಲ್ಲಿಗೆ ಒಮ್ಮೆ ಭೇಟಿ ಕೊಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ..ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9886624267 ನೀವು ಇನ್ನು ದಿ ನ್ಯೂಸ್ ಪೆಗ್ ಯು ಟ್ಯೂಬ್ ಚಾನೆಲ್ ಸಬ್ ಸ್ಕ್ಬೈಬ್ ಆಗಿಲ್ಲ ಅಂದ್ರೆ ಕೂಡಲೇ ಸಬ್ ಸ್ಕ್ಬೈಬ್ ಆಗಿ ಲೆಟೆಸ್ಟ್ ಹಾಗೂ ಅಪ್ ಡೇಟ್ ಸುದ್ದಿಗಾಗಿ ನೋಡ್ತಾ ಇರಿ ದಿ ನ್ಯೂಸ್ ಪೆಗ್ ಯು ಟ್ಯೂಬ್ ಚಾನೆಲ್




