Virat Kohli: ವಿರಾಟ್ ಕೊಹ್ಲಿಗೆ ಗಂಭೀರ ಜೀವ ಬೆದರಿಕೆ, ಅಭ್ಯಾಸ ರದ್ದು, ಹೋಟೆಲ್‌ನಲ್ಲಿಯೇ ಉಳಿದಿರುವ ಆರ್‌ಸಿಬಿ ತಂಡ
ಅಹ್ಮದಾಬಾದ್: ಐಪಿಎಲ್ ಕ್ರೀಡಾಕೂಟದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಸೆಣಸಲು ಆರ್‌ಸಿಬಿ ಸಜ್ಜಾಗಿರುವಂತೆಯೇ ಆರ್‌ಸಿಬಿಯ ಪ್ರಮುಖ ಆಟಗಾರ ವಿರಾಟ್ ಕೊಹ್ಲಿಗೆ ಗಂಭೀರ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ವರದಿಯಾಗಿದೆ.ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆರ್‌ಸಿಬಿಯ ಪ್ರಮುಖ ಆಟಗಾರರಾಗಿರುವ ಕೊಹ್ಲಿಗೆ ಬಂದಿರುವ ಜೀವ ಬೆದರಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ನಾಲ್ಕು ಮಂದಿ ಕೊಹ್ಲಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ವರದಿಯಾಗಿದೆ. ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾಗದ ಪೊಲೀಸರು ಕ್ರೀಡಾಂಗಣದ ಸುತ್ತಮುತ್ತ ಮತ್ತು ಹೋಟೆಲ್‌ಗೆ ಬಿಗಿ […]
VIRAT KOHLI RECORD: IPL-2024: ಟಿ-20 ಕ್ರಿಕೆಟ್ ನಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿರಾಟ್ ಕೊಹ್ಲಿ
ಈ ಬಾರಿಯ ಟಿ-20 ಕ್ರಿಕೆಟ್ ಆರಂಭವಾಗಿ ನಾಲ್ಕು ದಿನಗಳು ಕಳೆದಿವೆ. ಈ ವರೆಗೆ ಒಟ್ಟು ಆರು ಪಂದ್ಯಗಳು ನಡೆದಿದ್ದು, ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ.ರನ್ ಮಿಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. 100ನೇ ಸಲ 50 ಅಥವಾ ಅದಕ್ಕಿಂತ ಹೆಚ್ಚು ರನ್ ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.ಪಂಜಾಬ್ ಕಿಂಗ್ಸ್ […]
VIRAT KOHLI POINTED FINGERS WHEN RACHIN RAVINDRA OUT: ಸಿಎಸ್ ಕೆಯ ರಚಿನ್ ರವೀಂದ್ರ ಔಟಾದಾಗ ಬೆರಳು ತೋರಿಸಿದ ವಿರಾಟ್ ಕೊಹ್ಲಿ ನಡೆಗೆ ಅಭಿಮಾನಿಗಳ ಬೇಸರ
ಶುಕ್ರವಾರ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಕಳೆದ ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ತೀವ್ರ ಹಣಾಹಣಿ ನಡೆಯಿತು. ಪ್ರಸಕ್ತ ಸಾಲಿನ ಐಪಿಎಲ್ 2024 ನ ಮೊದಲ ಪಂದ್ಯ ಇದಾಗಿದ್ದು, ಇದರಲ್ಲಿ ನಿರೀಕ್ಷೆಯಂತೆ ಕಳೆದ ವರ್ಷದ ಚಾಂಪಿಯನ್ನರು ಆರು ವಿಕೆಟ್ ಗಳಿಂದ ಜಯ ಸಾಧಿಸಿತುಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಫಾಫ್ ಡುಪ್ಲೇಸಿಸ್ ಪಡೆ, ರುತುರಾಜ್ ಗಾಯಕ್ವಾಡ್ ಪಡೆಯ ಎದರು ಸೋಲನ್ನು ಅನುಭವಿಸಿತು. ಆರ್ ಸಿಬಿ 20 ಓವರ್ […]
VIRAT KOHLI AND VAMIKA IN LONDON HOTEL: ಲಂಡನ್ ಕೆಫೆಯಲ್ಲಿ ವಿರುಷ್ಕಾ ದಂಪತಿ ಮೊದಲ ಪುತ್ರಿ: ವೈರಲ್ ಆಯ್ತು ವಿರಾಟ್ ಮತ್ತು ವಮಿಕಾ ಫೋಟೋ
ಲಂಡನ್ : ಭಾರತೀಯ ಕ್ರಿಕೆಟ್ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿಗೆ ಎರಡನೇ ಮಗು ಜನಿಸಿದೆ. ಗಂಡು ಮಗುವಿನ ಜನನದ ನಂತರ ಅವರಿಬ್ಬರೂ ಲಂಡನ್ ನಲ್ಲಿಯೇ ಇದ್ದಾರೆ. ಆದರೆ, ಅವರ ಮೊದಲ ಮಗು ವಮಿಕಾ ಎಲ್ಲಿದ್ದಾಳೆ ಎಂಬ ಪ್ರಶ್ನೆ ಅನೇಕರದ್ದು.ಅದಕ್ಕೆ ಉತ್ತರನೂ ಸಿಕ್ಕಿದೆ. ಆಕೆನೂ ಕೂಡ ಲಂಡನ್ ನಲ್ಲಿ ಇದ್ದಾಳೆ, ವಿರಾಟ್ ಕೊಹ್ಲಿ ಮತ್ತು ಮಗಳು ವಮಿಕಾ ಹೋಟೆಲ್ ನಲ್ಲಿ ಆಹಾರ ಸೇವಿಸುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ. ಅವರಿಬ್ಬರೂ […]