ಹುಬ್ಬಳ್ಳಿ: ನಿರಂಜನಯ್ಯ ಹಿರೇಮಠಗೆ very sorry ಎಂದು ಸಿಎಂ ಸಿದ್ಧರಾಮಯ್ಯನವರ ದೂರವಾಣಿ ಮೂಲಕ ಮಾತನಾಡಿ, ನಾವು ನಿಮ್ಮ ಜೊತೆ ಇರ್ತೀವಿ ಎಂದು ಧೈರ್ಯ ತುಂಬಿದ್ದಾರೆ.
ಸಚಿವ ಎಚ್ ಕೆ ಪಾಟೀಲ್ ಮನೆಗೆ ಭೇಟಿ ನೀಡಿದ ವೇಳೆ ಸಿಎಮ್ ಜೊತೆ ನಿರಂಜನ ಅವರನ್ನು ಮಾತಾಡಿಸಿದ್ದು, ಪೋನ್ ನಲ್ಲಿ ನಿರಂಜನ ಜೊತೆ ಮಾತಾಡಿದ ಸಿಎಮ್ ಸಿದ್ದರಾಮಯ್ಯ ಧೈರ್ಯ ತುಂಬಿದ್ದಾರೆ. ಎಚ್ ಕೆ ಪಾಟೀಲ್ ಅವರ ಫೋನ್ ನಲ್ಲಿ ಮಾತಾನಡಿದ ನಿರಂಜನಯ್ಯ ಅವರಿಗೆ ಸಿಎಂ ಧೈರ್ಯ ತುಂಬಿದ್ದಾರೆ.
ಕೇಸ್ CID ಗೆ ಹಸ್ತಾಂತರ ಮಾಡಿದ್ದಕ್ಕೆ ಸಮಾಧಾನ ಇದೆ. ಸ್ಪೇಷಲ್ ಕೋರ್ಟ್ ವಿಚಾರಕ್ಕೂ ಸಮಾಧಾನ ಇದೆ ಎಂದು ನಿರಂಜನ ಹಿರೇಮಠಗೆ ಫೋನ್ ಕೊಟ್ಟಿದ್ದಾರೆ. ನಿಮಗೆ ಅಭಿನಂದನೆ ಎಂದು ನಿರಂಜನ ಹಿರೇಮಠ, ಸಿಎಂ ಸಿದ್ಧರಾಮಯ್ಯನವರಿಗೆ ಧನ್ಯವಾದ ತಿಳಿಸಿದ್ದಾರೆ.