ಹುಬ್ಬಳ್ಳಿ: ಹುಡುಗಿಯರಿಗೆ ತನ್ನ ಮರ್ಮಾಂಗ್ ತೋರಿಸಿ ಅಸಭ್ಯ ವರ್ತನೆ ಮಾಡುತ್ತಿದ್ದ ಕಾಮುಕನನ್ನು ಸಾರ್ವಜನಿಕರ ಹಿಗ್ಗಾಮುಗ್ಗಾ ತಳಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು,,,, ಹಳೇ ಹುಬ್ಬಳ್ಳಿಯ ಈ ಯುವಕ ಕುಡಿದ ಮತ್ತಿನಲ್ಲಿ ಗದಗ ರೋಡ್‌ದಲ್ಲಿ
ಸಿಕ್ಕ ಸಿಕ್ಕ ಹುಡುಗಿಯರಿಗೆ ತನ್ನ ಮರ್ಮಾಂಗ್ ತೋರಿಸಿ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದನಂತೆ, ಇದನ್ನು ನೋಡಿದ ಸಾರ್ವಜನಿಕರು ಆತನನ್ನು ಎಳೆದು ಹಿಗ್ಗಾಮುಗ್ಗಾ ತಳಿಸಿ ಪೊಲೀಸ್ ಠಾಣೆಗೆ ಎಳೆದೋಯ್ದಿದ್ದಾರೆ. ಪೊಲೀಸರು ಇಂತಹ ಕಾಮುಕರಿಗೆ ಬಿಸಿ ಮುಟ್ಟಿಸಬೇಕಿದೆ.