ಡೆಲ್ಲಿ : ವಿ . ನಾರಾಯಣನ್ ಅವರನ್ನು ಅಂತರಿಕ್ಷ ಇಲಾಖೆಯ ಕಾರ್ಯದರ್ಶಿಯಾಗಿ ಹಾಗೂ ಇಸ್ರೋ ಅಧ್ಯಕ್ಷರಾಗಿ ಭಾರತ ಸರ್ಕಾರ ನೇಮಕ ಮಾಡಲಾಗಿದೆ.
ಜನವರಿ 14ರಂದು ಎಸ್. ಸೋಮನಾಥ್ ಅವರ ಅವಧಿ ಮುಕ್ತಾಯದ ಹಿನ್ನಲೆ ವಿ ನಾರಾಯಣನ್ ಇಸ್ರೋ ಮುಖ್ಯಸ್ಥ ಪದವಿ ಪಡೆಯಲಿದ್ದಾರೆ.ಅವರು ಇಸ್ರೋ ಮುಖ್ಯಸ್ಥನಾಗಿ ಭಾರತೀಯ ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಹಂತಗಳನ್ನು ಮುನ್ನಡೆಸಲಿದ್ದಾರೆ ಎಂಬ ನಿರೀಕ್ಷೆಯಿದೆ. ನೂತನ ಅಧ್ಯಕ್ಷರು ಭಾರತ ತನ್ನ ಅಂತರಿಕ್ಷ ಸಾಧನೆಗಳಲ್ಲಿ ಹೊಸ ಸಾಧನೆಗಳನ್ನು ಮುಟ್ಟುವ ವಿಶ್ವಾಸವಿದೆ.