Search

SAMANTHA RUTH PRABHU: ಮಲೇಷ್ಯಾ ಪ್ರವಾಸದಲ್ಲಿ ಅಭಿಮಾನಿಗಳೊಂದಿಗೆ ನಟಿ ಸಮಂತಾ ರುತ್ ಪ್ರಭು

ಮಲೇಷ್ಯಾ: ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಸಮಂತಾ ರುತ್ ಪ್ರಭು ಮಲೇಷ್ಯಾ ಪ್ರವಾಸ ಕೈಗೊಂಡಿದ್ದಾರೆ.

ಮಲೇಷ್ಯಾದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಅಭಿಮಾನಿಗಳ ಜತೆ ಸೇರಿ ಸಂಭ್ರಮಿಸಿದರು.
ಇಲ್ಲಿನ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು, ಇದರ ಫೋಟೋ ಜಲಕ್ ಇಲ್ಲಿದೆ.

More News

You cannot copy content of this page